ಉಜ್ವಲ ಗ್ಯಾಸ್ ಯೋಜನೆಯಡಿಯಲ್ಲಿ : ಗ್ಯಾಸ್ ವಿತರಣೆ

Source: sonews | By Staff Correspondent | Published on 17th December 2018, 11:00 PM | Coastal News |

ಮುಂಡಗೋಡ : ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಉಜ್ವಲ ಗ್ಯಾಸ್ ಯೋಜನೆಯಡಿಯಲ್ಲಿ 50ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕ ನೀಡಲಾಯಿತು.ಮಾಜಿ ಶಾಸಕ ವಿ.ಎಸ್. ಪಾಟೀಲ, ಉತ್ತರ ಕನ್ನಡ ಜಿಲ್ಲಾ ಅನಿಲ ವಿತರಕರ ಸಂಘದ ಅಧ್ಯಕ್ಷ ಬಸವರಾಜ ಓಶಿಮಠ ಮಾತನಾಡಿದರು.

ಈ ವೇಳೆ ಬಿಜೆಪಿ ಮುಖಂಡ ರಾಜು ಗುಬ್ಬಕ್ಕನವರ, ಗ್ರಾ.ಪಂ. ಸದಸ್ಯ ಮಂಜು ಕೋಣನಕೇರಿ, ಉಪಾಧ್ಯಕ್ಷೆ ಲಕ್ಷ್ಮವ್ವಾ ತಿಗಡಿ, ಗುಡದಯ್ಯಾ ಕಳಸಗೇರಿ, ಯಲ್ಲಪ್ಪ ಕೆರಿಹೊಲದವರ, ಗಣೇಶ ಪೂಜಾರ, ಸಂಪತ್ ಕ್ಯಾಮನಕೇರಿ ಹಾಗೂ ಸನವಳ್ಳಿ ಗ್ರಾಮಸ್ಥರು ಇದ್ದರು.   

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...