ಉಡುಪಿ: ಹೆಬ್ರಿ ಬಳಿ ಕಲ್ಲು ತುಂಬಿದ್ದ ಬಂಕರ್ ಬಿದ್ದು ಇಬ್ಬರು ಕಾರ್ಮಿಕರ ಸಾವು

Source: so english | By Arshad Koppa | Published on 13th August 2017, 10:52 AM | Coastal News |

ಉಡುಪಿ, ಆ ೧೨: ಹೆಬ್ರಿ ಬಳಿಯ ಶಿವಪುರದ ಮೂಕಾಂಬಿಕಾ ಕ್ರಷರ್ ಇಲ್ಲಿ ಇಂದು ಕಲ್ಲು ತುಂಬಿದ ಬಂಕರ್ ಬಿದ್ದ ಪರಿಣಾಮವಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ  ಎಂದು ತಿಳಿದು ಬಂದಿದೆ .

ಹೆಬ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ .

Read These Next

ಕುಮಟಾ: ಹಿಂಸೆಗೆ ಜಾರಿದ ಸಂಘಪರಿವಾರದ ಪ್ರತಿಭಟನೆ; ಪೊಲೀಸ್ ವ್ಯಾನ್ ಬೆಂಕಿಗಾಹುತಿ,ಹಲವು ಪೊಲೀಸರಿಗೆ ಗಾಯ

ಕುಮಟಾ: ಪರೇಶ್ ಮೇಸ್ತಾ ಸಾವು ಪ್ರಕರಣವನ್ನು ಖಂಡಿಸಿ ಬಿಜೆಪಿ ಹಾಗು ಸಂಘಪರಿವಾರ ಹಮ್ಮಿಕೊಂಡಿದ್ದ ರ್ಯಾಲಿಯಿಂದ ಕುಮಟಾ ಅಕ್ಷರಶಃ ...