ಬೈಕ್ ನಲ್ಲಿ ಬಂದು ಮಹಿಳೆಯ ಚೈನ್ ಎಗರಿಸಿದ ಕಳ್ಳರು

Source: sonews | By sub editor | Published on 20th August 2018, 11:04 PM | Coastal News | Don't Miss |

ಮುಂಡಗೋಡ: ಬೈಕ್ ನಲ್ಲಿ ಬಂದು ಮಹಿಳೆಯ ಕೊರಳಿನ ಚೈನ್ ಕಿತ್ತುಕೊಂಡುಹೋದ ಘಟನೆ ಪಟ್ಟಣದ ದಲ್ಲಿ ನಡೆದಿದೆ

ಸರೋಜಾ ಸ್ವಾಮಿ ಕಲಾಲ ಎಂಬ ಮಹಿಳೆಯ  ಚೈನ ಅಪಹರಿಸಿದ್ದಾರೆ ಪಟ್ಟಣದ ಟಿ.ಡಿ.ಪಿ.ರಸ್ತೆಯಲ್ಲಿ ಯಾರೋ ಕಳ್ಳರು ಬೈಕಿನಲ್ಲಿ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಬಂಗಾರದ ಚೈನನ್ನು ಕಿತ್ತುಕೊಂಡು ಹೋಗಿದ್ದಾರೆ. 

ರವಿವಾರ ಸಂಜೆ 6 ಟಿ.ಡಿ.ಪಿ ರಸ್ತೆಯ ಡಾ|| ಛಬ್ಬಿ ಮನೆಯ ಹತ್ತಿರ  ಯಾರೋ ಇಬ್ಬರು ಹೀರೋ ಹೊಂಡಾ ಬೈಕನಲ್ಲಿ ಬಂದು ದೋಚುವ ಉದ್ದೇಶದಿಂದ ನನ್ನ ಕುತ್ತಿಗೆಯಲ್ಲಿದ್ದ 5ಗ್ರಾಂ ಬಂಗಾರದ ಚೈನನ್ನು ಕಿತ್ತುಕೊಂಡು ಹೋಗಿದ್ದಾರೆಂದು ಸರೋಜಾ ಕಲಾಲ ರವಿವಾರ ರಾತ್ರಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.
 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...