ಜೆ.ಸಿ.ಐ ಭಟ್ಕಳ ವತಿಯಿಂದ ಸರಹದ್ದು ಫಲಕ ದೇಣಿಗೆ

Source: sonews | By sub editor | Published on 30th August 2018, 6:31 PM | Coastal News | Don't Miss |

ಭಟ್ಕಳ: ಜೂನಿಯರ್ಸ್ ಚೇಂಬರ್ಸ್ ಆಫ್ ಇಂಡಿಯಾ ಭಟ್ಕಳ ಘಟಕದಿಂದ ಗ್ರಾಮೀಣ ಪೊಲೀಸ್ ಠಾಣೆ, ಅಗ್ನಿಶಾಮಕ ದಳ ಹಾಗೂ ರೇಲ್ವೆ ಇಲಾಖೆಗೆ ಸರಹದ್ದು ಫಲಕವನ್ನು ದೇಣಿಗೆ ನೀಡಲಾಯಿತು. 

ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಸೆನೆಟರ್ ಅರ್ಪಿತ್ ಹಾಥಿ ಸರಹದ್ದು ಫಲಕವನ್ನು ಹಸ್ತಾಂತರಿಸಿದರು. 

ಜೆ.ಸಿ.ಐ ವಲಯ 15ರಲ್ಲಿ ಭಟ್ಕಳ ಸಿಟಿ ಜೆಸಿಐ ಚಟುವಟಿಕೆಗಳಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದು ಉತ್ತಮವಾಗಿ ಕಾರ್ಯಾಚರಿಸುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. 

ಈ ಸಂದರ್ಭದಲ್ಲಿ ವಲಯ 15 ರ ಅಧ್ಯಕ್ಷ ರಾಕೇಶ್ ಕುಂಜೂರು, ಉಪಾಧ್ಯಕ್ಷ ರಾಘವೇಂದ್ರ ಕರವಾಲು, ಭಟ್ಕಳ ಸಿಟಿ ಅಧ್ಯಕ್ಷ  ಕೆ. ಅಬ್ದುಲ್ ಜಬ್ಬಾರ್, ನಾಗರಾಜ್ ಶೇಟ್, ರಮೇಶ್ ಖಾರ್ವಿ, ಗ್ರಾಮೀಣ ಪೊಲೀಸ್ ಠಾಣಾ ಪಿ.ಎಸ್.ಐ ರವಿ ಜಿ.ಎ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 
 

Read These Next

ಕಾರವಾರ: ಕಡಲಾಳದಲ್ಲಿ ಮತದಾರರ ಚೀಟಿ ವಿತರಿಸಿದ ಡಿಸಿ; ಸ್ಕೂಬಾ ಡೂವಿಂಗ್ ಮೂಲಕ ಯುವ ಮತದಾರರಿಗೆ ಜಾಗೃತಿ

ಉತ್ತರ ಕನ್ನಡ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತದಾರರಿಗಾಗಿ ವಿವಿಧ ಜಾಗೃತಿ ...

ಭಟ್ಕಳ ಮತಗಟ್ಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ; ಬಹಿರಂಗ ಪ್ರಚಾರ ಅಂತ್ಯ; ವಸತಿಗೃಹ, ಸಭಾಭವನಗಳ ಮೇಲೆ ನಿಗಾ

ಏ.23ರಂದು ನಡೆಯುವ ಮತದಾನದ ಹಿನ್ನೆಲೆಯಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದ 248 ಮತಗಟ್ಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ...

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...