ಅಕ್ರಮವಾಗಿ ಸಾಗುವಾನಿ ಕಟ್ಟಿಗೆ ಸಾಗಾಟ ಮಾಡುತ್ತಿದ್ದ ವರ ಬಂಧನ

Source: S.O. News Service | By MV Bhatkal | Published on 5th August 2018, 10:07 PM | Coastal News |

ಗೋಕರ್ಣ:ವಾಹನ ತಪಾಸಣೆಯ ಸಮಯ ಅಕ್ರಮವಾಗಿ ಸಾಗಿಸುತ್ತಿದ್ದ ಸಾಗುವಾನಿ ಪತ್ತೆ
ಗೋಕರ್ಣದ ಹಿರೀಗುತ್ತಿ ಚೆಕ್ ಪೋಸ್ಟನಲ್ಲಿ ಗೋಕರ್ಣ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ ಶೇಷಗಿರಿ ನಾಯ್ಕ.ಸಚೀನ ನಾಯಕ.ಮಹಾಬಲೇಶ್ವರ ನಾಯಕ ಅವರು ವಾಹನ ತಪಾಸಣೆ ಮಾಡುತ್ತಿರುವಾಗ, ಪರವಾನಗಿ ಇಲ್ಲದೇ, ಅಕ್ರಮವಾಗಿ ಸಾಗಿಸುತ್ತಿದ್ದ ಸಾಗುವಾನಿ ಕಟ್ಟಿಗೆ ಪತ್ತೆಯಾಗಿದೆ.
ಗೋಕರ್ಣ ಪೋಲಿಸರು ಚಾಲಕ ಹಾಗು ಕ್ಲಿನರ್ ನನ್ನು ವಶ ಪಡಿಸಿಕೊಂಡಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...