ನ.೧ರಂದು ಸಬ್ ಜೂನಿಯರ್ ವಿಭಾಗದ ಬಾಲಕ, ಬಾಲಕಿಯರ ಕಬಡ್ಡಿ ತಂಡಕ್ಕೆ ಆಟಗಾರರ ಆಯ್ಕೆ 

Source: S O News service | By Staff Correspondent | Published on 26th October 2016, 11:03 PM | Coastal News |

ಭಟ್ಕಳ ತಾಲೂಕಾ ಜ್ಯೂನಿಯರ್ ಬಾಲಕ ಹಾಗೂ ಬಾಲಕಿಯರ ಮತ್ತು ಸಬ್ ಜೂನಿಯರ್ ವಿಭಾಗದ ಬಾಲಕ ಬಾಲಕ ಬಾಲಕಿಯರ ಕಬಡ್ಡಿ ತಂಡಕ್ಕೆ ಆಟಗಾರರ ಆಯ್ಕೆ ಪ್ರಕಿಯೆಯು ನವೆಂಬರ್ 1ರಂದು ಬೆಳಿಗ್ಗೆ 9:30ಕ್ಕೆ ದಿ ನ್ಯೂ ಇಂಗ್ಲಿಷ್ ಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಭಟ್ಕಳ ತಾಲೂಕು ಅಮೇಚೂರ್ ಕಬಡ್ಡಿ ಅಸೋಶಿಯೇಶನ್ ಇದರ ಕಾಯ೯ದಶಿ೯ ಶ್ರೀಧರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲಕರ ಜ್ಯೂನಿಯರ್ 65ಕೆಜಿ(ಹುಟ್ಟಿದ ವಷ೯1997)ಬಾಲಕಿಯರ ಜ್ಯೂನಿಯರ ವಿಭಾಗ 60ಕೆಜಿ(1997)ಬಾಲಕ ಹಾಗೂ ಹಾಗೂ ಬಾಲಕಿಯರ  ಸಬ್ ಜ್ಯೂನಿಯರ್  ವಿಭಾಗ 50ಕೆಜಿ(ಹುಟ್ಟಿದ ವಷ೯2001)ಯನ್ನು ಒಳಗೊಂಡಿರುತ್ತದೆ. ಆಸಕ್ತ ಕಬಡ್ಡಿ ಆಟಗಾರರು ಮೊಬೈಲ್ ಸಂಖ್ಯೆ 9880640200, 9886000880, 9845330604ನ್ನು ಸಂಪಕಿ೯ಸಬಹುದು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...