ಶ್ರೀನಿವಾಸಪುರದಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

Source: sonews | By sub editor | Published on 22nd August 2018, 11:03 PM | Coastal News | Don't Miss |

ಶ್ರೀನಿವಾಸಪುರ: ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಮಿಂಭಾಂದವರು ಸಡಗರ ಸಂಭ್ರಮದಿಂದ ಆಚರಿಸಿದರು.

ಶ್ರೀನಿವಾಸಪುರ ಪಟ್ಟಣದ ಮಸೀದಿಗಳು ಸೇರಿದಂತೆ ತಾಲ್ಲೂಕಿನಲ್ಲಿರುವ ಎಲ್ಲಾ ಮಸೀದಿಗಳಲ್ಲಿ ಬಕ್ರೀದ್ ಹಬ್ಬದ ವಿಶೇಷ ನಮಾಜು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದೇ ರೀತಿ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾವಿರಾರು ಮಂದಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. 
  
ಈದ್ಗಾ ಮೈದಾನದಲ್ಲಿ ನಡೆಸಿದ ಪ್ರಾರ್ಥನೆ ವೇಳೆ ಜಾಮಿಯಾ ಮಸೀದಿ ಇಮಾಂ ಮೌಲಾನ ಮೆಹಬರ್ ರೆಹಮಾನ್ ರವರು ಬಕ್ರೀದ್ ಹಬ್ಬದ ವಿಶೇಷ ಹಾಗು ಧಾನ ಧರ್ಮ, ಭಕ್ತಿ ಇತರರಿಗೆ ಸಹಾಯ ಮಾಡುವುದರ ಕುರಿತಂತೆ ದೈವ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಮುತವಲ್ಲಿ ಜಾಹೀದ್ ಅನ್ಸಾರಿ ನೂರುಲ್ಲಾ ಖಾನ್, ಮಹಬೂಬ್ ಷರೀಪ್, ಸಯದ್ ಖಾದರ್, ಅಕ್ಬರ್ ಷರೀಪ್, ಮುತ್ತಕಪಲ್ಲಿ ಸರ್ಧಾರ್, ಯಚ್ಚನಹಳ್ಳಿ ನಿಸಾರುಲ್ಲಾಖಾನ್, ಮಹಮದ್ ಸಾಧಿಕ್, ಸತ್ತಾರ್ ಅನ್ಸಾರಿ, ಮುಜಾಹಿದ್ ಅನ್ಸಾರಿ ಇತರರು ಹಾಜರಿದ್ದರು.

Read These Next

ಕಾರವಾರ: ಚುನಾವಣೆ ಯಶಸ್ಸಿಗೆ ಸಹಕರಿಸಿ ಸರ್ವರಿಗೂ ಧನ್ಯವಾದ ತಿಳಿಸಿದ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ.

ಉತ್ತರ ಕನ್ನಡ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸಿ ಮತದಾನ ಪ್ರಮಾಣ ಹೆಚ್ಚಿಸಿದ ಸರ್ವರಿಗೂ ಜಿಲ್ಲಾ ...