ಶ್ರೀನಿವಾಸಪುರ:ಆಂಜನೇಯಸ್ವಾಮಿ ವಿಗ್ರಹಕ್ಕೆದಾಳಿಂಬೆ ಹಾಗೂ ಪುಷ್ಪದ ಆಲಂಕಾರ

Source: shabbir | By Arshad Koppa | Published on 13th August 2017, 11:09 AM | State News |

ಶ್ರೀನಿವಾಸಪುರ ಹೊರವಲಯದ ಎನುಮರೇಪಲ್ಲಿ ಗ್ರಾಮದ ಹಸಿರು ಪರಿಸರದಲ್ಲಿ ನೆಲಸಿರುವ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ  ಮೂರನೇ ಶ್ರಾವಣ ಶನಿವಾರ ಪ್ರಯುಕ್ತ ಹನುಮನ ವಿಶೇಷ ವಿಗ್ರಹಕ್ಕೆ ದಾಳಿಂಬೆ ಹಾಗೂ ಪುಷ್ಪದ ಆಲಂಕಾರ ಮಾಡಲಾಗಿದೆ. ಈ ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ ಆಗಮಿಸಿರುವ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಎರ್ಪಡಿಸಲಾಗಿತ್ತು 

     ಪಂಚಮುಖಿ ಹನುಮನ್ ಚಾರಿಟಬಲ್ ಟ್ರಸ್‍ಅಧ್ಯಕ್ಷ ಪಿ ಎಸ್ ಪ್ರಸನ್ನ ಕುಮಾರ್  ಪಂಚಮುಖಿ ಆಂಜನೇಯಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್ ಮಂಜುನಾಥ್ ಕಾರ್ಯದರ್ಶಿ ಜಿ ಪಿ ಶ್ರೀನಿವಾಸ್ ಸದಸ್ಯರು ಭಾಗವಹಿಸಿದ್ದರು


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ
  

Read These Next

ಶ್ರೀನಿವಾಸಪುರ ಪುರಸಭೆ ಉಪಚುನಾವಣೆ;ಜೆ.ಡಿ.ಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗೆ ಗೆಲುವು

ಶ್ರೀನಿವಾಸಪುರ:  ತಾಲ್ಲೂಕಿನಲ್ಲಿ ಕಾಂಗ್ರೆಸ್ ಆಡಳಿತದ ಅಲೆಯ ನಡುವೆಯು ಪುರಸಭೆಯ 12ನೇ ವಾರ್ಡಿಗೆ ನಡೆದ ಉಪ ಚುನಾವಣೆಯ ಪಲಿತಾಂಶದಲ್ಲಿ ...