ಶ್ರೀನಿವಾಸ:ಭಾರತ ರತ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ರವರ 60ನೇ ಪರಿನಿರ್ವಾಣಾ ದಿನಾಚರಣೆ

Source: tamim | By Arshad Koppa | Published on 7th December 2016, 8:21 AM | State News |

ಭಾರತ ಸ್ವತಂತ್ರ್ಯ ಹೋರಾಟ ಕಾಲದಲ್ಲಿ ನಮ್ಮ ಸಂವಿಧಾವನ್ನು ರಚನೆಮಾಡಲು ಡಾ|| ಬಿ.ಆರ್. ಅಂಬೇಡ್ಕರ್‍ವರಿಗೆ ಮಹತ್ಮಾಗಾಂಧೀಜಿ, ಸರ್ದಾರ್ ವಲ್ಲಬಾಯಿ ಪಟೇಲ್, ಜವಹಾರ್‍ಲಾಲ್ ನೆಹರು ಇನ್ನೂ ಅನೇಕ ಮಹನೀಯರು ನೀಡಿದ್ದರು ಎಂದು ತಾಲ್ಲೂಕು ದಂಡಾಧಿಕಾರಿಗಳಾದ ವೈ. ರವಿ ರವರು  ಅಭಿಪ್ರಾಯ ಪಟ್ಟರು. 
ತಾಲ್ಲೂಕು ಆಡಳಿತ ಮತ್ತು ವಿವಿಧ ದಲಿತ ಸಂಘಟನೆಗಳಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ರವರ 60ನೇ ಪರಿನಿರ್ವಾಣಾ ದಿನಾಚರಣೆಯನ್ನು ಶ್ರೀನಿವಾಸಪುರ ತಾಲ್ಲೂಕು ಕಛೇರಿ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿ ಸಂವಿಧಾನ ರಚನೆ ಮಾಡಿ ದೇಶದಲ್ಲಿ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರು ಸಮನಾಗಿ ಬಾಳಬೇಕು ಎಂದು ಅರ್ಥಪೂರ್ಣವಾಗಿ ನಿಭಾಯಿಸಿ ಎಲ್ಲರಿಗೂ ಒಂದೇ ಕಾನೂನು ಅನುಕೂಲವಾಗತಕ್ಕಂತೆ ಸಂವಿಧಾನವನ್ನು ನಮ್ಮ ಭಾರತ ದೇಶಕ್ಕೆ ಕೊಡುಗೆಯಾಗಿ ತಂದುಕೊಟ್ಟರು. 
    
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿಚಂದ್ರ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಮಾಜಿ ನಿರ್ಧೇಶಕ ಎ.ಪಿ.ಎಂ.ಸಿ ಎಂ.ಶ್ರೀನಿವಾಸನ್,  ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಸುಗುಣ, ಪುರಸಬೆ ಅಧ್ಯಕ್ಷ ಹೆಚ್.ವಿ.ಅರುಣಾ ಜಗದೀಶ್, ಮುಖ್ಯಾಧಿಕಾರಿ ವಿ.ಶ್ರೀಧರ್, ವ್ಯವಸ್ಥಾಪಕ ಸತ್ಯನಾರಾಯಣ, ಆರೋಗ್ಯಧಿಕಾರಿ ಮುರಳಿ,  ಪುರಸಭೆ ಸದಸ್ಯ ಅಬ್ದುಲ್ ಸತ್ತಾರ್, ಜಯಣ್ಣ, ಡಾ||ವೆಂಕಟೇಶ್‍ರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಆರ್.ಜಿ.ನರಸಿಂಹಯ್ಯ, ಮಾಜಿ ಸದಸ್ಯ ಕೆ.ಕೆ.ಮಂಜು, ದಲಿತ ಮುಖಂಡರಾದ ಎಂ.ನಾರಾಯಣಸ್ವಾಮಿ, ವರ್ತನಹಳ್ಳಿ ವೆಂಕಟೇಶ್, ಮುನಿವೆಂಕಟಪ್ಪ, ರವಿ, ಎನ್.ಎಸ್.ಮೂರ್ತಿ ಇನ್ನು ಹಲವಾರು ದಲಿತ ಮುಂಖಂಡರು ಹಾಜರಿದ್ದರು. 

ಭಾರತದಲ್ಲಿ  ಸ್ವತಂತ್ರ್ಯ ಹೋರಾಟ ಕಾಲದಲ್ಲಿ ನಮ್ಮ ಸಂವಿಧಾವನ್ನು ರಚನೆಮಾಡಲು ಡಾ|| ಬಿ.ಆರ್. ಅಂಬೇಡ್ಕರ್‍ರವರು ಇನ್ನೂ ಅನೇಕ ಮಹನೀಯರು ನೀಡಿದ್ದರು ಎಂದು ತಾಲ್ಲೂಕು ಆರೋಗ್ಯದಿಕಾರಿ ಜಿ.ಎಸ್.ಶ್ರೀನಿವಾಸ್ ರವರು  ಅಭಿಪ್ರಾಯ ಪಟ್ಟರು. 

ಪಟ್ಟಣದ ಸಾರ್ವಜನಿಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ  ಭಾರತ ರತ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ರವರ 60ನೇ ಪರಿನಿರ್ವಾಣಾ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿ ಅಂಬೇಡ್ಕರ್ ರವರ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ ಸಂವಿಧಾನ ರಚನೆ ಮಾಡಿ ದೇಶದಲ್ಲಿ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರು ಸಮನಾಗಿ ಬಾಳಬೇಕು ಎಂದು ಅರ್ಥಪೂರ್ಣವಾಗಿ ನಿಭಾಯಿಸಿ ಎಲ್ಲರಿಗೂ ಒಂದೇ ಕಾನೂನು ಅನುಕೂಲವಾಗತಕ್ಕಂತೆ ಸಂವಿಧಾನವನ್ನು ನಮ್ಮ ಭಾರತ ದೇಶಕ್ಕೆ ಕೊಡುಗೆಯಾಗಿ ತಂದುಕೊಟ್ಟರು. 
    
ಈ ಸಂದರ್ಭದಲ್ಲಿ ಡಾ|| ಪುಷ್ಪಲತ, ಡಾ|| ಜ್ಯೋತಿರೆಡ್ಡಿ, ಡಾ|| ನಿರಂಜನ್, ಡಾ||ದಿವಾಕರ್, ಕೆ.ವಿಸಿ ರೆಡ್ಡಿ, ಉಷಾ, ಶಿವಕುಮಾರ್, ಮಹಮದ್ ಆಲಿ, ನಾಗರಾಜಶೆಟ್ಟಿ, ಪ್ರಕಾಶ್‍ಮೂರ್ತಿ, ತುಳಿಸಮ್ಮ  ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. 

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...