ಶ್ರೀನಿವಾಸಪುರ:ಸಂಭ್ರಮದ 71 ನೇ ಸ್ವಾತಂತ್ರ್ಯ ದಿನಾಚರಣೆ

Source: shabbir | By Arshad Koppa | Published on 17th August 2017, 8:41 AM | State News | Guest Editorial |

71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು  ಶ್ರೀನಿವಾಸಪುರ ತಾಲ್ಲೂಕಿನ ವಿಷನ್ ಇಂಡಿಯಾ ಪಬ್ಲಿಕ್ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.  


ಧ್ವಜಾರೋಹಣ ನೆರವೇರಿಸಿದ  ಶಾಲೆಯ ಅದ್ಯಕ್ಷರಾದ ಡಾ. ವೇಣುಗೋಪಾಲ್ ಕೆ.ಎನ್. ರವರು ಮಾತನಾಡುತ್ತ ಸ್ವಾತಂತ್ರ್ಯ ತಂದು ಕೊಟ್ಟ ಮಹನಿಯರ ಶ್ರಮ ಸಾರ್ಥಕವಾಗಬೇಕೆಂದರೆ ನಾವು ಇಂದಿನ ದಿನಗಳಲ್ಲಿ  ಭ್ರಷ್ಟಚಾರ ಮುಕ್ತ, ಸ್ವಚ್ಚ ಭಾರತ, ಆರೋಗ್ಯವಂತ ಭಾರತದತ್ತ ಮುನ್ನಡೇಯಬೇಕಾಗಿದೆ. ಸ್ವಾತಂತ್ರ್ಯ ಬಂದು 70 ವರ್ಷವಾದರೂ ಇವುಗಳನ್ನು ಸಾಧಿಸಲು ಸಾದ್ಯವಾಗಿಲ್ಲ ವೆಂದು ವಿಷಾದಿಸಿದರು.


ಕೇವಲ 2 ವರ್ಷಗಳಲ್ಲಿ ವಿಶ್ವದಲ್ಲಿ ಭಾರತವನ್ನು ಆರ್ಥಿಕವಾಗಿ ಸಾಮಾಜಿಕವಾಗಿ ನಂ 1 ಸ್ಥಾನದಲ್ಲಿ ಸ್ಥಾಪಿಸಬಹುದು. ಅದಕ್ಕಾಗಿ ಪ್ರಯತ್ತಿಸೊಣವಂದರು. ಶಾಲೆಯ ಕಾರ್ಯದರ್ಶಿಗಳಾದ ಡಾ. ಎಂ.ಎಸ್. ಕವೀತ,
ಪ್ರಾಂಶುಪಾಲರಾದ ಲಾಲ್‍ದಿಪ್ ರವರು ಉಪಸ್ಥಿತರಿದ್ದರು.

Read These Next

ದಿನ ನಿತ್ಯದ ಅಗತ್ಯ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ

ಕೋಲಾರ: ಜನ ಸಾಮಾನ್ಯರ ದಿನ ನಿತ್ಯದ ಅಗತ್ಯ ವಸ್ತುಗಳಾದ ಡೀಜಲ್, ಪೆಟ್ರೋಲ್, ಗ್ಯಾಸ್‍ನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕೆಂದು ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...