ಶ್ರೀನಿವಾಸಪುರ: ಐಐಬಿಎಂ ಕಾಲೇಜ್ ಪಿಯುಸಿ ವಿಧ್ಯಾರ್ಥಿಗಳ ಪಲಿತಾಂಶ ಶೇ 95.12ರಷ್ಟು ಸಾಧನೆ

Source: sonews | By sub editor | Published on 6th May 2018, 12:51 AM | State News | Don't Miss |

ಶ್ರೀನಿವಾಸಪುರ: ಪಟ್ಟಣದ ಐಐಬಿಎಂ ಕಾಲೇಜಿನಲ್ಲಿನ ಪಿಯುಸಿ ವಿಧ್ಯಾರ್ಥಿಗಳ ಪಲಿತಾಂಶದಲ್ಲಿ ಶೇ 95.12ರಷ್ಟು ಸಾಧನೆ ಮಾಡಿದೆ ಎಂದು ಕಾಲೇಜು ಪ್ರಾಂಶುಪಾಲ ಮುಬಾರಕ್ ಪಾಷಾ ರವರು ತಿಳಿಸಿದ್ದಾರೆ.

ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಸದರಿ ಕಾಲೇಜಿನ 21 ಮಂದಿ ವಿಧ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡು ಅದರಲ್ಲಿ 19ಮಂದಿ ಉತ್ತೀರ್ಣರಾಗಿದ್ದಾರೆ. 9 ಮಂದಿ ವಿಧ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 8 ಮಂದಿ ಪ್ರಥಮ, 2 ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕಾಲೇಜಿನ ಒಟ್ಟಾರೆ ವಿಧ್ಯಾರ್ಥಿಗಳ ಪೈಕಿ ಹೆಚ್ಚು ಅಂಕ ಪಡೆದವರು ಎಸ್.ಎ.ಅನುಪಮಾ ಶೇ94.5, ಮಾಜೀದಾ ಸುಲ್ತಾನ ಶೇ92.6, ಸಯದ್ ಅರ್ಬಾಜ್ ಶೇ 91.5, ಪಿರ್‍ದೋಸ್ತ್‍ತಾಜ್ 90.5, ಪಾತಿಮಾ ಶೇ90 ರಷ್ಟು ಪಲಿತಾಂಶ ತಂದುಕೊಟ್ಟಿದ್ದಾರೆಂದು ಈ ಮೂಲಕ ವಿಧ್ಯಾರ್ಥಿಗಳನ್ನು ಪ್ರಾಂಶುಪಾಲರು ಅಭಿನಂದಿಸಿದ್ದಾರೆ.
 

Read These Next

ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೂತನ ಕೊಳವೆಬಾವಿ ಲೋಕಾರ್ಪಣೆ ನೀರಿನ ಸದ್ಬಳಕೆಗೆ ಶಾಸಕ ಕೆ.ಶ್ರೀನಿವಾಸಗೌಡರ ಕರೆ 

ಕೋಲಾರ: ಕೋಲಾರ ನಗರದ 26ನೇ ವಾರ್ಡಿಗೆ ಸೇರಿದ ಸಂತೇ ಮೈದಾನ ಶಿವಗಿರಿ ನಗರದಲ್ಲಿ ಕೇಂದ್ರ ಪುರಸ್ಕøತ ಅಮೃತ್ ಯೋಜನೆಯಡಿ ನಿರ್ಮಿಸಿರುವ ...

ವಿಕಲಚೇತನ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪೋಷಿಸುತ್ತಿರುವ ಸ್ನೇಹ ಶಾಲೆ-ಎಂ.ವಿ.ಹೆಗಡೆ

ಭಟ್ಕಳ: ವಿಶೇಷ ಚೇತನ ಮಕ್ಕಳಿಗೆ ಒಂದು ಶಾಲೆಯನ್ನು ತೆರೆದು ಅವರಿಗೆ ಸೇವೆ ನೀಡುತ್ತಿರುವ ಸ್ನೇಹ ವಿಶೇಷ ಮಕ್ಕಳ ಶಾಲೆಯ ಮಾಲತಿ ...