ಶ್ರೀನಿವಾಸಪುರ ಆರೋಗ್ಯ ಸಚಿವ ರಮೇಶ್ ಕುಮಾರ್ ಮತಯಾಚನೆ

Source: sonews | By sub editor | Published on 1st May 2018, 12:13 AM | State News | Don't Miss |

ಶ್ರೀನಿವಾಸಪುರ:   ಪಟ್ಟಣದಲ್ಲಿ   ಆರೋಗ್ಯ ಸಚಿವ ರಮೇಶ್ ಕುಮಾರ್ ತಮ್ಮ  ಬೆಂಬಲಗಿರೊಂದಿಗೆ ಸಂಚರಿಸಿ ಮತಯಾಚನೆ ಮಾಡಿದರು.

ಪಟ್ಟಣದ   ಹಳೇ ಪೇಟೆ ಜಗಜೀವನಪಾಳ್ಯ  ಅಜಾದ್ ರಸ್ತೆ ಗಫಾಲ್ ಖಾನ್ ಮೊಹಲ್ಲಾ ಹೈದರಾಲಿ ಮೊಹಲ್ಲಾ  ಮತ್ತಿತರ  ಬಡಾವಣೆಗಳಲ್ಲಿ ಕಲ್ನಾಡಿಗೆಯಲ್ಲಿ ಸಂಚರಿಸಿ ಮತ ಯಾಚಿಸಿದರು ಇದೆ ವೇಳೆ ಮುಸ್ಲಿಂ ಬಾಂದವರಿಂದ ಟೋಪಿಗಳು ಹಂಚಿದರು ರ್ಯಾಲಿಯಲ್ಲಿ ಮುಸ್ಲಿಂ ಬಾಂದವರು ಬಿಳಿ ಟೋಪಿಗಳು ಧರಿಸಿ  ಸಚಿವರೊಂದಿಗೆ ಮತಯಾಚಿಸಿದರು  ಪಟ್ಟಣದ ಕ್ರಾಂಗ್ರೇಸ್ ಕಾರ್ಯಕರ್ತರು  ಪ್ರತಿ ಬಡಾವಣೆಯಲ್ಲೂ ಪಟಾಕಿ ಸಿಡಿಸಿ ಸಂಭ್ರಮಿಸಿದರು  ಮತಯಾಚನೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಬೆಂಬಲಿಗರು ರಮೇಶ್ ಕುಮಾರ್  ಘೋಷಣೆ ಕೂಗಿದರು  

ಈ ಸಂದರ್ಭದಲ್ಲಿ ಮುಖಂಡರಾದ ಎಮ್ ಶ್ರೀನಿವಾಸನ್  ರಾಜೇಂದ್ರ ಪ್ರಸಾದ್ ಬಿ ಎನ್ ಪ್ರಕಾಶ್  ರೋಣೂರು ಚಂದ್ರಶೇಖರ್ ಕೆ ಕೆ ಮಂಜು ಸತ್ಯನಾರಾಯಣ ವೆಂಕಟೇಶ್ ರೆಡ್ಡಿ ಜಾಮಚಟ್ಲ ಶ್ರೀನಿವಾಸ್, ಪುರಸಭೆ ಅಧ್ಯಕ್ಷ  ಟಿ ಎಮ್ ಬಿ ಮುಕ್ತಿಯಾರ್ ಪುರಭೆ ಸದಸ್ಯರಾದ  ಕೆ  ಅನೀಸ್ ಅಹಮದ್, ತಜಮುಲ್ ( ಎಟಿಎಸ್) ಕಾಂಗ್ರೇಸ್ ಮುಖಂಡರಾದ  ಬಿ ಜಿ ಸಯದ್ ಖಾಧರ್  ಕೆ  ಅಯಾಸ್ ಅಹಮದ್  ನಿಸಾರ್ ಅಹಮದ್ , ಪೈಯಾಸ್ ಅಹಮದ್  ಮತ್ತು ಕಾಂಗ್ರೇಸ್ ಮುಖಂಡರು  ಪಾಲ್ಗೊಂಡಿದ್ದರು
 

Read These Next

ಶ್ರೀನಿವಾಸಪುರ:ಕಂದಾಯ ಅದಾಲತ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಮಂಜುನಾಥ್‌ ರೈತರಿಂದ ಅಹವಾಲು ಸ್ವೀಕರಿಸಿದರು.

ಶ್ರೀನಿವಾಸಪುರ:ಕಂದಾಯ ಅದಾಲತ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಮಂಜುನಾಥ್‌ ರೈತರಿಂದ ಅಹವಾಲು ಸ್ವೀಕರಿಸಿದರು.

ದಮನಿತ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ: ಫಲಾನುಭವಿಗಳನ್ನು ಶೀಘ್ರ ಆಯ್ಕೆ: ಜಿಲ್ಲಾಧಿಕಾರಿ ದೀಪಾ ಚೋಳನ್

ದಮನಿತ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ: ಫಲಾನುಭವಿಗಳನ್ನು ಶೀಘ್ರ ಆಯ್ಕೆ: ಜಿಲ್ಲಾಧಿಕಾರಿ ದೀಪಾ ಚೋಳನ್