ಶಿಡ್ಲಘಟ್ಟ:  ಹಾಸಿಗೆಗಳ ಅಂಗಡಿಗೆ ಆಕಸ್ಮಿಕ ಬೆಂಕಿ-ಸುಮಾರು 50 ಸಾವಿರ ನಷ್ಟ

Source: tamim | By Arshad Koppa | Published on 5th January 2017, 8:48 AM | State News | Incidents |

ಶಿಡ್ಲಘಟ್ಟ,ಜನವರಿ03: ನಗರದ ಕೋಟೆ ವೃತ್ತದಲ್ಲಿರುವ ಹಾಸಿಗೆಗಳ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು 50 ಸಾವಿರ ನಷ್ಟವಾಗಿರುವ ಘಟನೆ ವರದಿಯಾಗಿದೆ.


    ನಗರದ ಕೋಟೆ ವೃತ್ತದಲ್ಲಿರುವ ಅಶ್ರಫ್ ಅಲೀ ಎಂಬುರಿಗೆ ಸೇರಿದ ಎಂ.ಡಿ.ಬೆಡ್ಡಿಂಗ್ ಹೌಸ್ ಹಾಸಿಗೆಗಳ ಅಂಗಡಿಗೆ ಬೆಂಕಿ ಬಿದ್ದಿದೆ ಇದರಿಂದ ಅಂಗಡಿಯಲ್ಲಿ ಹತ್ತಿಗೆ ಸಹ ಬೆಂಕಿ ವ್ಯಾಪಿಸಿದ್ದರಿಂದ ಬೆಂಕಿಯ ಜ್ವಾಲೆಯನ್ನು ಅಗ್ನಿಶಾಮಕದಳದ ಸಿಬ್ಬಂದಿ ನಂದಿಸಿ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.    
    ಶಿಡ್ಲಘಟ್ಟ ನಗರದ ಜನಸಂದಣೆ ಪ್ರದೇಶದ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದನ್ನು ನೆರೆಹೊರೆಯರು ನೀರಿನ ಮೂಲಕ ಬೆಂಕಿಯನ್ನು ನಂದಿಸಲು ಪ್ರಯತ್ನ ನಡೆಸಿದ್ದಾರೆ ಅದಾಗಿಯೂ ಬೆಂಕಿಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರಿಂದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
 

Read These Next

ಕೋಲಾರ: ಇಂದಿನ ಮಕ್ಕಳಿಗೆ ಪಾಠಗಳ ಜೊತೆಗೆ ಕ್ರೀಡೆ ಮತ್ತು ಮೌಲಿಕ ಶಿಕ್ಷಣ ಬಹಳ ಅಗತ್ಯವಾಗಿದೆ-ಕೆ.ಜಯದೇವ

ಸಮಾಜದ ಪಿಡುಗಾಗಿರುವ ಜಾತಿಯತೆಯನ್ನು ಬುಡಸಮೇತ ಕಿತ್ತುಹಾಕಲು ಬಸವಣ್ಣನವರ ವಚನ ಸಾಹಿತ್ಯ ಅತ್ಯಂತ ಪ್ರಬಲ ಅಸ್ತ್ರವಾಗಬಲ್ಲದು 

ಕೋಲಾರ:ಮನೆಯಿಂದ ಸ್ವಚ್ಛತೆ ಆರಂಭವಾದರೆ ಮಾತ್ರ ಪರಿಸರವೂ ಸ್ವಚ್ಛವಾಗುತ್ತದೆ-ಜನ್ನಘಟ್ಟ ಕೃಷ್ಣಮೂರ್ತಿ

ಕಸವನ್ನು ವಿಂಗಡಿಸಿ ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದಕ್ಕಾಗಿ ನಿರ್ಮಿಸಿರುವ ತಾಜ್ಯ ವಸ್ತುಗಳ ...

ರೋಣ:ಸೂಡಿ ಜುಕ್ತಿಹಿರೇಮಠದಲ್ಲಿ ಎಪ್ರೀಲ 30ರಿಂದ ಮೇ 4ರ ವರೆಗೆ  ಜನಜಾಗೃತಿ ಧರ್ಮ ಸಮಾರಂಭ

ಮೇ 2ರ ಸಂಜೆ 6.30ಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗುವ ಮಹಿಳಾ ಧರ್ಮ ಸಮಾವೇಶವನ್ನು ನವೀಕರಿಸಬಹುದಾದ ಇಂಧನ ...