ಸರಿಯಾದ ದಾಖಲಾತಿ ಗಳೊಂದಿಗೆ ಬೈಕ್ ಚಲಾಯಿಸಿ : ಪಿಐ ಚಲವಾದಿ

Source: sonews | By Staff Correspondent | Published on 7th February 2019, 12:29 AM | Coastal News |

ಮುಂಡಗೋಡ : ಸರಿಯಾದ ದಾಖಲಾತಿ ಹೊಂದಿದ್ದರೆ ಮಾತ್ರ ಬೈಕ್‍ಗಳನ್ನು  ಚಲಾಯಿಸಿ ಎಂದು ಮುಂಡಗೋಡ ಠಾಣಾ ಪಿಐ ಶಿವಾನಂದ ಚಲವಾದಿ ಹೇಳಿದರು.

ಅವರು 2019 ರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಪೊಲೀಸ ಠಾಣೆಯಲ್ಲಿ ಮಹಿಳಾ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

ಇಂದಿನ ದಿನಮಾನದಲ್ಲಿ ಪ್ರತಿ ಮನೆಯಲ್ಲೂ ಬೈಕ್‍ಗಲಿರುವುದು ಸಾಮನ್ಯ. ಮಕ್ಕಳು ಗಂಡ ಇಲ್ಲವೆ ಸಹೋದರ ಸಹೋದರಿಯರು ಬೈಕ್ ಚಲಾಯಿಸುತ್ತಾರೆ ಆದರೆ ಅವರು ಸೂಕ್ತರ ದಾಖಲಾತಿ, ವಿಮೆ, ಲೈಸನ್ಸ, ಹೊಂದಿರಬೇಕು ಹಾಗೂ ಬೈಕ್ ಚಲಾಯಿಸುತ್ತಿರುವಾಗ ಹೆಲ್ಮೇಟ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು.ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿಬೇಕು ಹಾಗೂ ಇತರರಿಗೂ ರಸ್ತೆ ನಿಯಮಗಳನ್ನು ಪಾಲಿಸಿವಂತೆ ಹೇಳಬೇಕು ಎಂದು ಹೇಳಿದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...