ಜೋಧ್‌ಪುರ ಬಳಿ ವಾಯು ಪಡೆಯ ಮಿಗ್-23ಯುಬಿ ಜೆಟ್ ಟ್ರೈನರ್ ಪತನ

Source: sonews | By sub editor | Published on 6th July 2017, 11:22 PM | National News | Don't Miss |

ಜೋಧ್‌ಪುರ: ಭಾರತೀಯ ವಾಯು ಪಡೆಯ ಮಿಗ್-23ಯುಬಿ ಜೆಟ್ ಟ್ರೈನರ್ ರಾಜಸ್ಥಾನ ಜೋಧ್‌ಪುರ್ ಸಮೀಪದ ಬಲೇಸಾರ್‌ನಲ್ಲಿ ಪತನಗೊಂಡಿದೆ.

 

ಜೆಟ್‌ನಲ್ಲಿದ್ದ ಇಬ್ಬರು ಪೈಲೆಟ್‌ಗಳು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ. ತರಬೇತಿಯಲ್ಲಿರುವಾಗ ಜೋಧ್‌ಪುರದಿಂದ 60 ಕಿ.ಮೀ. ದೂರದಲ್ಲಿರುವ ಪ್ರದೇಶದಲ್ಲಿ ಜೆಟ್ ಪತನ ಹೊಂದಿತು ಎಂದು ಐಎಎಫ್ ಮೂಲಗಳು ತಿಳಿಸಿವೆ.

ಐಎಎಫ್‌ನ ಮಿಗ್ 27 ಫೈಟರ್‌ಗೆ ಪೈಲೆಟ್‌ಗಳನ್ನು ತರಬೇತುಗೊಳಿಸಲು ಮಿಗ್-23 ಯುಬಿ ಟ್ರೈನರ್ಸ್‌ನ್ನು ಬಳಸಲಾಗುತ್ತದೆ ನ್ಯಾಯಾಲಯ ತನಿಖೆಗೆ ಆದೇಶಿಸಲಾಗಿದೆ.

Read These Next

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...