ಕಾರವಾರ: ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: sonews | By sub editor | Published on 18th July 2018, 8:21 PM | Coastal News | Don't Miss |

ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 277.4 ಮಿಮೀ ಮಳೆಯಾಗಿದ್ದು ಸರಾಸರಿ 25.2 ಮಿ.ಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆ ಪ್ರಮಾಣ 991 ಮಿ.ಮೀ ಇದ್ದು, ಇದುವರೆಗೆ ಸರಾಸರಿ 585.9 ಮಿ.ಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 22 ಮಿ.ಮೀ ಭಟ್ಕಳ 31.2 ಮಿ.ಮೀ, ಹಳಿಯಾಳ 6.6 ಮಿ.ಮೀ, ಹೊನ್ನಾವg 16.5 ಮಿ.ಮೀ ಕಾರವಾರ 15.4 ಮಿ.ಮೀ ಕುಮಟಾ 25.6 ಮಿ.ಮೀ, ಮುಂಡಗೋಡ 9 ಮಿ.ಮೀ ಸಿದ್ದಾಪುರ 43.2 ಮಿ.ಮೀ. ಶಿರಸಿ 39.3 ಮಿ.ಮೀ ಜೋಯಡಾ 26.2 ಮಿ.ಮೀ, ಯಲ್ಲಾಪುರ 42.4 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 33.63 ಮೀ (ಇಂದಿನ ಮಟ್ಟ), 19647 ಕ್ಯೂಸೆಕ್ಸ್ (ಒಳಹರಿವು) 21270 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 73.90 ಮೀ. (ಇಂದಿನ ಮಟ್ಟ), 10324 ಕ್ಯೂಸೆಕ್ಸ್ (ಒಳ ಹರಿವು) 8995 ಕ್ಯೂಸೆಕ್ಸ್  (ಹೊರ ಹರಿವು ) ಸೂಪಾ: 564ಮೀ (ಗ),547.30 ಮೀ (ಇ.ಮಟ್ಟ), 32224.937 ಕ್ಯೂಸೆಕ್ಸ (ಒಳ  ಹರಿವು )  ( ಹೊರ ಹರಿವು ಇರುವದಿಲ್ಲ) ತಟ್ಟಿಹಳ್ಳ: 468.38ಮೀ (ಗ), 456.40 ಮೀ (ಇ.ಮಟ್ಟ), 1156 ಕ್ಯೂಸೆಕ್ಸ್  (ಒಳ ಹರಿವು)  ( ಹೊರ ಹರಿವು ಇರುವುದಿಲ್ಲ)  ಬೊಮ್ಮನಹಳ್ಳಿ: 438.38ಮೀ (ಗ), 436.25 ಮೀ (ಇ.ಮಟ್ಟ), 2664  ಕ್ಯೂಸೆಕ್ಸ್ (ಒಳ ಹರಿವು) 2076 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 51.05 ಮೀ (ಇ.ಮಟ್ಟ) 6372 ಕ್ಯೂಸೆಕ್ಸ್ (ಒಳ ಹರಿವು) 5894 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1797 ಅಡಿ (ಇಂದಿನ ಮಟ್ಟ).  41730 ಕ್ಯೂಸೆಕ್ಸ (ಒಳ ಹರಿವು) (ಹೊರ ಹರಿವು ಇರುವುದಿಲ್ಲ)
 

Read These Next

ಸುಸೂತ್ರವಾಗಿ ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ; ಮೊದಲ ದಿನ ಎಲ್ಲ ವಿದ್ಯಾರ್ಥಿಗಳು ಹಾಜರು

ಭಟ್ಕಳ: ಇದೇ ಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ...

ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಖ್ಯಾತ ಸಾಹಿತಿ ಕೋ.ಚೆನ್ನಬಸ್ಸಪ್ಪನವರು ಇನ್ನಿಲ್ಲ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ನ್ಯಾಯಾಧಿಶ, ಕನ್ನಡದ ಖ್ಯಾತ ಸಾಹಿತಿ, ಚಿಂತಕ, ಕನ್ನಡದ ಸಾಕ್ಷಿ ಪ್ರಜ್ಞೆ ಎಂದೇ ...

ಸುಸೂತ್ರವಾಗಿ ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ; ಮೊದಲ ದಿನ ಎಲ್ಲ ವಿದ್ಯಾರ್ಥಿಗಳು ಹಾಜರು

ಭಟ್ಕಳ: ಇದೇ ಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ...