ಉ.ಕ.ಜಿಲ್ಲೆ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ ಜು.೨೭ಕ್ಕೆ ಇದ್ದಂತೆ

Source: sonews | By Staff Correspondent | Published on 27th July 2018, 10:38 PM | Coastal News | Don't Miss |

ಕಾರವಾರ ಜುಲೈ 27 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 85.6 ಮಿಮೀ ಮಳೆಯಾಗಿದ್ದು ಸರಾಸರಿ 7.8 ಮಿ.ಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆ ಪ್ರಮಾಣ 991 ಮಿ.ಮೀ ಇದ್ದು, ಇದುವರೆಗೆ ಸರಾಸರಿ 765.3 ಮಿ.ಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 3.4 ಮಿ.ಮೀ ಭಟ್ಕಳ 9 ಮಿ.ಮೀ, ಹಳಿಯಾಳ 5 ಮಿ.ಮೀ, ಹೊನ್ನಾವg 5.6 ಮಿ.ಮೀ ಕಾರವಾರ 2.4 ಮಿ.ಮೀ ಕುಮಟಾ 11 ಮಿ.ಮೀ, ಮುಂಡಗೋಡ 0.8 ಮಿ.ಮೀ ಸಿದ್ದಾಪುರ 13.8 ಮಿ.ಮೀ. ಶಿರಸಿ 11 ಮಿ.ಮೀ ಜೋಯಡಾ 11.2 ಮಿ.ಮೀ, ಯಲ್ಲಾಪುರ 12.4 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
 
ಕದ್ರಾ: 34.50ಮೀ (ಗರಿಷ್ಟ), 32.30 ಮೀ (ಇಂದಿನ ಮಟ್ಟ), 9241 ಕ್ಯೂಸೆಕ್ಸ್ (ಒಳಹರಿವು) 9883 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 71.60 ಮೀ. (ಇಂದಿನ ಮಟ್ಟ), 6253 ಕ್ಯೂಸೆಕ್ಸ್ (ಒಳ ಹರಿವು) 5015 ಕ್ಯೂಸೆಕ್ಸ್  (ಹೊರ ಹರಿವು ) ಸೂಪಾ: 564ಮೀ (ಗ),552.05 ಮೀ (ಇ.ಮಟ್ಟ), 14199.306 ಕ್ಯೂಸೆಕ್ಸ (ಒಳ  ಹರಿವು ) 2016.959 ಕ್ಯೂಸೆಕ್ಸ ( ಹೊರ ಹರಿವು ) ತಟ್ಟಿಹಳ್ಳ: 468.38ಮೀ (ಗ), 457.50 ಮೀ (ಇ.ಮಟ್ಟ), 257 ಕ್ಯೂಸೆಕ್ಸ್  (ಒಳ ಹರಿವು)  ( ಹೊರ ಹರಿವು ಇರುವುದಿಲ್ಲ)  ಬೊಮ್ಮನಹಳ್ಳಿ: 438.38ಮೀ (ಗ), 433.51 ಮೀ (ಇ.ಮಟ್ಟ), 3000 ಕ್ಯೂಸೆಕ್ಸ್ (ಒಳ ಹರಿವು) 3752 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 49.95 ಮೀ (ಇ.ಮಟ್ಟ) 5909 ಕ್ಯೂಸೆಕ್ಸ್ (ಒಳ ಹರಿವು) 6398 ಕ್ಯೂಸೆಕ್ಸ್  (ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1805.70 ಅಡಿ (ಇಂದಿನ ಮಟ್ಟ).  21299 ಕ್ಯೂಸೆಕ್ಸ (ಒಳ ಹರಿವು) 3932.72ಕ್ಯೂಸೆಕ್ಸ್ (ಹೊರ ಹರಿವು) 
 
Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...