ಉತ್ತರ ಕನ್ನಡ: ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: S.O. News Service | By Mohammed Ismail | Published on 19th June 2018, 11:57 AM | Coastal News | Don't Miss |

ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 167.8 ಮಿಮಿ ಮಳೆಯಾಗಿದ್ದು ಸರಾಸರಿ 15.3 ಮಿ.ಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆ ಪ್ರಮಾಣ 699 ಮಿ.ಮೀ ಇದ್ದು, ಇದುವರೆಗೆ ಸರಾಸರಿ 410.8 ಮಿ.ಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 35.ಮಿ.ಮೀ ಭಟ್ಕಳ 8.8ಮಿ.ಮೀ, ಹಳಿಯಾಳ 3.6ಮಿ.ಮೀ, ಹೊನ್ನಾವರ 38.1 ಮಿ.ಮೀ ಕಾರವಾರ 37.6 ಮಿ.ಮಿ, ಕುಮಟಾ 18.5 ಮಿ.ಮೀ, ಮುಂಡಗೋಡ 2.2ಮಿ.ಮೀ ಸಿದ್ದಾಪುರ 3.6 ಮಿ.ಮೀ. ಶಿರಸಿ 9.8 ಮಿ.ಮೀ ಜೋಯಡಾ 3.4 ಮಿ.ಮೀ, ಯಲ್ಲಾಪುರ 7.2 ಮಿ.ಮೀ. ಮಳೆಯಾಗಿದೆ. 

 ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ. 

ಕದ್ರಾ: 34.50ಮೀ (ಗರಿಷ್ಟ), 30.40 ಮೀ (ಇಂದಿನ ಮಟ್ಟ), 417 ಕ್ಯೂಸೆಕ್ಸ್ (ಒಳಹರಿವು) 2653 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 69.30 ಮೀ. (ಇಂದಿನ ಮಟ್ಟ), 1077 ಕ್ಯೂಸೆಕ್ಸ್ (ಒಳ ಹರಿವು) 509 (ಹೊರ ಹರಿವು ) ಸೂಪಾ: 564ಮೀ (ಗ),534.29 ಮೀ (ಇ.ಮಟ್ಟ), 280.803 ಕ್ಯೂಸೆಕ್ಸ್  (ಒಳ ಹರಿವು), 1370.558 ಕ್ಯೂಸೆಕ್ಸ್   (ಹೊರ ಹರಿವು ) ತಟ್ಟಿಹಳ್ಳ: 468.38ಮೀ (ಗ), 454.49 ಮೀ (ಇ.ಮಟ್ಟ), 36  ಕ್ಯೂಸೆಕ್ಸ್ (ಒಳ ಹರಿವು) ( ಹೊರ ಹರಿವು ಇರುವದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 434.55 ಮೀ (ಇ.ಮಟ್ಟ), 1487 ಕ್ಯೂಸೆಕ್ಸ್ (ಒಳ ಹರಿವು) 1258 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 50.01 ಮೀ (ಇ.ಮಟ್ಟ) 3026 ಕ್ಯೂಸೆಕ್ಸ್ (ಒಳ ಹರಿವು) 2058 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1764.65 ಅ (ಇಂದಿನ ಮಟ್ಟ).  3188 ಕೂಸೆಕ್ಸ (ಒಳ ಹರಿವು) 3060.98 ಕ್ಯೂಸೆಕ್ಸ್(ಹೊರ ಹರಿವು)

                                              

Read These Next

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...