ವಿವಾದಿತ ರಾಧೇ ಮಾ ಳನ್ನು ಪೊಲೀಸ್ ಠಾಣೆಯಲ್ಲಿ ರಾಜಾ ಮರ್ಯಾದೆ; ಸಾಮಾಜಿಕ ತಾಣದಲ್ಲಿ ವೈರಲ್

Source: sonews | By sub editor | Published on 5th October 2017, 4:02 PM | National News | Don't Miss |

ಹೊಸದಿಲ್ಲಿ: ವಿವಾದಿತ 'ಗಾಡ್ ವುಮನ್' ರಾಧೇ ಮಾ ಶಹದಾರಾ ಜಿಲ್ಲೆಯ ವಿವೇಕ್ ವಿಹಾರ್ ಪೊಲೀಸ್ ಸ್ಟೇಶನ್ನ ಸ್ಟೇಶನ್ ಹೌಸ್ ಆಫೀಸರ್(ಎಸ್ಎಚ್ಒ)ಆಸನದಲ್ಲಿ ಕುಳಿತುಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಧೇ ಮಾ ಅವರನ್ನು ಎಸ್ಎಚ್ಒ ಆಸನದಲ್ಲಿ ಕುಳ್ಳಿರಿಸಿದ ಎಸ್ಎಚ್ ಒ ಸಂಜಯ್ ಶರ್ಮ ಕೆಂಪು ಹಾಗೂ ಚಿನ್ನಬಣ್ಣದ ಶಾಲನ್ನು ಕೊರಳಿಗೆ ಹಾಕಿಕೊಂಡು ಕೈಕಟ್ಟಿ ನಿಂತಿದ್ದರು

ಈ ವಿವಾದಾಸ್ಪದ ವಿಷಯದ ಬಗ್ಗೆ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರ ಮಟ್ಟದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ’’ ಎಂದು ಜಂಟಿ ಪೊಲೀಸ್ ಆಯುಕ್ತ ರವೀಂದ್ರ ಯಾದವ್ ಹೇಳಿದ್ದಾರೆ.

ರಾಧೇ ಮಾ ರಾಮ್ ಲೀಲಾ ಕಾರ್ಯಕ್ರಮದಲ್ಲಿ ತೆರಳುವ ಸಂದರ್ಭದಲ್ಲಿ ಕೈ ತೊಳೆಯುವ ಸಲುವಾಗಿ ಪೊಲೀಸ್ ಸ್ಟೇಶನ್ ಗೆ ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...