ಪೆಟ್ರೋಲ್ ಡಿಸೆಲ್ ಬೆಲೆಗಳಲ್ಲಿ ಇಳಿಕೆ

Source: S O News service | By sub editor | Published on 1st April 2017, 12:56 AM | National News | Don't Miss |

ಹೊಸದಿಲ್ಲಿ:ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಪರಿಷಕೃತ ದರ ಇಂದಿನಿಂದಲೆ ಜಾರಿಯಾಗಿದೆ.

ಪರಿಷ್ಕೃತ ದರದಂತೆ ಪೆಟ್ರೋಲ್ ನಲ್ಲಿ ೩.೭೭ ರೂ ಡೀಸೆಲ್ ನಲ್ಲಿ ರೂ ೨.೯೧ ಇಳಿಕೆಯಾಗಿದೆ. 

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...