ಮುಂಡಗೋಡ : ವಿದ್ಯಾರ್ಥಿ ನಾಪತ್ತೆ

Source: sonews | By sub editor | Published on 10th January 2019, 6:09 PM | Coastal News | Don't Miss |

ಮುಂಡಗೋಡ: ವಿದ್ಯಾರ್ಥಿಯೋರ್ವ ನಾಪತ್ತೆಯಾದ ಘಟನೆ ತಾಲೂಕಿನ ಕೋಡಂಬಿ ಗ್ರಾಮದಲ್ಲಿ ನಡೆದಿದೆ.

ಪ್ರಶಾಂತ ರಮೇಶ ಭಜಂತ್ರಿ(17)  ಕಾಣೆಯಾದ ವಿದ್ಯಾರ್ಥಿಯಾಗಿದ್ದಾನೆ. ಜನವರಿ 7ರ ರಾತ್ರಿ ಸುಮಾರು 8.30ಕ್ಕೆ ಕ್ಕೆ  ಅಜ್ಜಿ ಮನೆಗೆ ಹೋಗಿಬರುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆ  ಇತನ ಇರುವಿಕೆಯ ಕುರಿತು ಸ್ನೇಹಿತರು, ಸಂಬಂದಿಕರನ್ನು ವಿಚಾರಿಸಲಾಗಿ ಎಲ್ಲಿಯೂ ಇತನ ಇರುವಿಕೆ ಪತ್ತೆಯಾಗಿಲ್ಲ.ಇತ್ತ ಈ ತನಕವೂ ಮರಳಿ ಮನೆಗೆ ಬಾರದೇ   ಕಾಣೆಯಾಗಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ರಮೇಶ ಭಜಂತ್ರಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 

Read These Next

ಮುಸ್ಲಿಮರ ಮತಗಳು ಬೇಡವೆನ್ನುವ ಹೆಗಡೆ ಮುಸ್ಲಿಮ್ ರೌಡಿಯ ಸಂಪರ್ಕ; ವೇದಿಕೆ ಹಂಚಿಕೊಂಡ ಫೋಟೊ ವೈರಲ್

ಕಾರವಾರ : ಮುಸ್ಲಿಮರ ಮತಗಳು ತನಗೆ ಬೇಡ ಎನ್ನುವ ಕೇಂದ್ರ ಸಚಿವ ಅನಂತ್ ಕುಮಾರ್ ಹಗಡೆ ಈಗ ಅದೇ ಮುಸ್ಲಿಮ್ ರೌಡಿಶೀಟರ್ ನೊಂದಿಗೆ ...