ವಾಹನ ಸಮೇತ ಸುಮಾರು ೫ಲಕ್ಷ ಮೌಲ್ಯದ ಸಾಗವಾನಿ ಕಟ್ಟಿಗೆ ವಶ 

Source: S O News service | By Staff Correspondent | Published on 29th January 2017, 11:52 PM | Coastal News | Incidents | Don't Miss |

ಮುಂಡಗೋಡ : ತಾಲೂಕಿನ ಕ್ಯಾತ್ನಳ್ಳಿ ಅರಣ್ಯ ಪ್ರದೇಶದಲ್ಲಿ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸಲು ಬಚ್ಚಿಟ್ಟಿದ್ದ ೫ಲಕ್ಷರೂ. ಮೌಲ್ಯದ ಸಾಗವಾನಿ ಕಟ್ಟಿಗೆಯನ್ನು ರವಿವಾರ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ವಶಪಡಿಸಿಕೊಂಡ ಘಟನೆ ನಡೆದಿದೆ.
ಈ ಕಾರ‍್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ನಾಗರಾಜ ಕಲಾಲ, ಸಿಬ್ಬಂದಿಗಳಾದ ಬೋಜು ಚವ್ಹಾಣ, ಸಿದ್ದು, ರೇವಣ್ಣ ಬಿರಾದಾರ, ಅಬ್ದುಲ, ನಾಸಿರ, ದೊಂಡು, ಸುರೇಶ, ನಾರಾಯಣ ಇದ್ದರು.
ಸಾಗವಾನಿ ಕಟ್ಟಿಗೆ ಮತ್ತು ವಾಹನವನ್ನು (ವಾಹನ ನಂ. ಕೆ.ಎ.೨೦ಎ ೮೫೬೨) ಅರಣ್ಯ ಇಲಾಖೆಯ ವಶದಲ್ಲಿದ್ದು ಆರೋಪಿಗಳ ಪತ್ತೆಗಾಗಿ ಶೋಧನಾ ಕಾರ‍್ಯ ನಡೆದಿದೆ. 

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...