ಅ.೧೪ ರಂದು ಮುಂಡಗೋಡ ದಲ್ಲಿ ವಿದ್ಯುತ್ ವ್ಯತ್ಯಯ

Source: sonews | By Sub Editor | Published on 12th October 2017, 10:17 PM | Coastal News | Don't Miss |

ಮುಂಡಗೋಡ ೧೧೦/೧೧ ಕೆವ್ಹಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ೧೧ ಕೆವ್ಹಿ ಎಫ್-೧ ಮುಂಡಗೋಡ ನ ಫೀಡರನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ೧೪-೧೦-೨೦೧೭ ಶನಿವಾರ ಬೆಳಗ್ಗೆ ೧೦:೦೦ ಗಂಟೆಯಿಂದ ಸಂಜೆ ೫:೩೦ ಗಂಟೆಯವರೆಗೆ ಕೈಗೊಳ್ಳುವುದರಿಂದ ಮುಂಡಗೋಡ ಪಟ್ಟಣದಲ್ಲಿ ವಿದ್ಯುತ್ ವ್ಯಯಾ ಉಂಟಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. 

ಪಟ್ಟಣದ ಬಂಕಾಪುರ ರಸ್ತೆ, ಹೊಸ ಓಣಿ, ಕೆ.ಎಚ್.ಬಿ ಕಾಲೋನಿ, ಕಂಬಾರಗಟ್ಟಿ ಪ್ಲಾಟ್,ನೆಹರು ನಗರ, ಗಾಂಧಿನಗರ , ಇಂದಿರಾನಗರ, ಸೀಡ್ಸ ಫಾರ್ಮ, ಹಾಗು ಸನವಳ್ಳಿ ಕುಡಿಯುವ ನೀರಿನ ಸ್ಥಾವರಗಳಿಗೆ ವಿದ್ಯತ್ ಸರಬರಾ‌ಉ ಇರುವವುದಿಲ್ಲ. ಆದ್ದರಿಂದ ಮೇಲ್ಕಂಡ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಹೆಸ್ಕಾಂನೊಂದಿಗೆ ಸಹಕರಿಸಲು ಹೆಸ್ಕಾಂ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ
 

Read These Next