ನಿಧಿ ಶೋಧನೆಗಾಗಿ ದೇವರ ಮೂರ್ತಿ ಭಗ್ನ

Source: S O News service | By Staff Correspondent | Published on 28th March 2017, 12:32 AM | Coastal News | Don't Miss |

ಮುಂಡಗೋಡ; ನಿಧಿಗಾಗಿ ಶೋಧನೆಗೆ ದೇವರ ಮೂರ್ತಿಯನ್ನು ಭಗ್ನಗೋಳಿಸಿ ೨-೩ ಅಡಿ ತೆಗ್ಗು ತೆಗೆದಿರುವ ಘಟನೆ ತಾಲೂಕಿನ ನ್ಯಾಸರ್ಗಿ ಗ್ರಾಮದ ಹೊರ ವಲಯದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿನಡೆದಿದೆ
ಬಹಳ ಪುರಾತನ ಕಾಲದ ರಾಮಲಿಂಗೆಶ್ವರ ದೇವಸ್ಥಾನವಿದ್ದು ಸಂಬಂದ ಪಟ್ಟ ಇಲಾಖೆಯವರ ನಿರ್ಲಕ್ಷದಿಂದ ಹಳೆಯ ಕಾಲದ ಮಣ್ಣಿನ ಗುಡಿ ಅದೆಷ್ಟು ವರ್ಷಗಳಿಂದ ಮಳೆಗಾಳಿಯ ರಭಸಕ್ಕೆ ಇದ್ದ ಸೂರು ಕಳೆದುಕೊಂಡು ದೇವಾಲಯದ ಮೂರ್ತಿಗಳು ನಿಧಿಗಳ್ಳರ ಉಪಟಳಕ್ಕೆ ಒಡೆದು ಹೋಗಿವೆ ಊರ ಹೊರವಲಯದಲ್ಲಿರುವ ಈ ದೇವಾಲಯದ ಸುತ್ತಮುತ್ತಲು ಪುರಾತನ ಕನ್ನಡ ಹಾಗೂ ತೆಲಗು ಭಾಷೆಯಲ್ಲಿ ಬರೆದ ಲಿಪಿಕಲ್ಲುಗಳು ಕಂಡುಬರುತ್ತವೆ ರಾಮಲಿಂಗೆಶ್ವರ ದೇವಸ್ಥಾನದಿಂದಾ ಸೂಮಾರು ೨೦೦ ಮೀ ನಷ್ಟು ದೂರ ಇನ್ನಂದು ಗಜ ಕ್ಷ್ಮಿದೇವರ ಮೂರ್ತಿಕೂಡಾ ನಿದಿಗಳ್ಳರ ದಾಳಿಯಿಂದಾ ೧೫ ವರ್ಷಗಳ ಹಿಂದೆ ಭಗ್ನಗೊಂಡಿದೆ ಎಂದು ಹೇಳಲಾಗಿದೆ
ಗುಡಿಯ ಪಕ್ಕದಲ್ಲಿರುವ ಹೊಲದಲ್ಲಿ ಯಾರು ಇಲ್ಲಾಗಿರುವದನ್ನು ಗಮನಿಸಿ ಕಳ್ಳರು ಊರಲ್ಲಿರುವ ಬೀಧಿ ದೀಪಗಳನ್ನು ಬಂದ ಮಾಡಿ ಈ ಕೃತ್ಯಮಾಡಿದ್ದಾರೆಂದು ಸಾರ್ವಜನಿಕರಿಂದ ಮಾತು ಕೇಳಿಬರುತ್ತಿದೆ.
ನಿಧಿ ಶೋಧನೆ ಮಾಡಲಾಗಿದೆ ಎಂದು ಹೇಳಲಾಗುತ್ತಿರುವ ದೇವಸ್ಥಾನದ ಹತ್ತಿರ ವಾಮಾಚಾರ ಮಾಡಿದ ಕೆಲವು ಕುರುಹುಗಳು ಕಂಡುಬಂದಿವೆ.  
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...