ದಸ್ತಗೀರಿಯಾ ಪ್ರೌಢಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷರಾಗಿ ಮುಸ್ತಾಕ ಹರಿಹರಕರ

Source: sonews | By Staff Correspondent | Published on 16th July 2018, 10:45 PM | Coastal News |

ಮುಂಡಗೋಡ : ಪಟ್ಟಣದ ದಸ್ತಗೀರಿಯಾ ಉರ್ದು ಪ್ರೌಢಶಾಲೆಯ ಎಸ್.ಡಿ.ಎಮ್.ಸಿ ಹೊಸಕಮೀಟಿ ಹರಿಹರ ರಚನೆಯಾಯಿತು.

ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಮುಸ್ತಾಕ ಹರಿಹರಕರ ಉಪಾಧ್ಯಕ್ಷರಾಗಿ ಹುಸೇನಖಾನ ಪಠಾಣ, ಸದಸ್ಯರಾಗಿ ಮಹ್ಮದಜಾಫರ ಹಂಡಿ, ಪೀರಮಹ್ಮದ ಬೆಂಡಿಗೇರಿ, ಹುಸೇನ ನ್ಯಾಸರ್ಗಿ, ಶಾಹೀನ ಎಳ್ಳೂರ, ರೇಷ್ಮಾ ಬಳಗಾರ , ದಾದಾಪೀರ ಎಣ್ಣಿ  ಇಮಾಮಹುಸೇನ ದೊಡ್ಡಮನಿ, ಮುಸ್ತಾಕಖಾನ ಹೊಸೂರ ಆಯ್ಕೆಯಾಗಿದ್ದಾರೆ ಪಟ್ಟಣ ಆ ಭಾಗದ ಪಂಚಾಯತ್ ಸದಸ್ಯೆ, ಅಂಗನವಾಡಿ ಕಾರ್ಯಕರ್ತೆ ಹಾಗೂ ಮುಸ್ಲಿಂ ಸಮಾಜದ ಹೆಚ್ಚಿನ ವಿದ್ಯಾಭ್ಯಾಸ ಮಾಡಿರುವ ಒಬ್ಬರನ್ನು ಎಸ್.ಡಿ.ಎಮ್.ಸಿಯಲ್ಲಿ ಸದಸ್ಯರಾಗಿರುತ್ತಾರೆ ಎಂದು ದಸ್ತಗೀರಿಯಾ ಪ್ರೌಡಶಾಲೆಯ ಮುಖ್ಯೋದ್ಯಾಪಕ ಹಾಗೂ ಎಸ್.ಡಿ.ಎಮ್.ಸಿ ಕಮಿಟಿಯ ಕಾರ್ಯದರ್ಶಿ ಸಯ್ಯದ ಮಹಬೂಬ ಎಚ್.ಎಮ್ ತಿಳಿಸಿದ್ದಾರೆ

Read These Next