ಡಾ.ಉಗ್ರಾಣ ಹೃದಯ ಸ್ಥಂಭನದಿಂದ ಸಾವು

Source: sonews | By Staff Correspondent | Published on 6th July 2018, 5:56 PM | Coastal News | Don't Miss |

ಮುಂಡಗೋಡ : ಪಟ್ಟಣದ ಜನಪ್ರೀಯ ವೈದ್ಯ ಎಮ್.ಡಿ.ಉಗ್ರಾಣ ಎಂ.ಬಿ.ಬಿ.ಎಸ್. ಹೃದಯ ಸ್ಥಂಭನದಿಂದ ಶುಕ್ರವಾರ ಬೆಳಗಿನ ಜಾವ ಮೃತರಾದರು.

ಅವರಿಗೆ 72 ವಯಸ್ಸಾಗಿತ್ತು ಮೃತರು ಪತ್ನಿ ಹಾಗೂ ಪುತ್ರಿ ಮತ್ತು ಇಬ್ಬರೂ ಸಹೋದರರು ಸೇರಿದಂತೆ ಅಪಾರ ಬಂದುಬಳಗವನ್ನು ಅಗಲಿದ್ದಾರೆ. ಮೃತರಿಗೆ ಪಟ್ಟಣದ ನಿವಾಸಿಗಳು ಸೇರಿದಂತೆ ತಾಲೂಕಿನ ಜನರು ಅಶ್ರುತರ್ಪಣ ಸಲ್ಲಿಸಿದ್ದಾರೆ.

ಮೃತರು ಮೂಲತಃ ಶಿರಸಿ ತಾಲೂಕಿನ ಬನವಾಸಿಯವರಾಗಿದ್ದು ಮುಂಡಗೋಡ ನಲ್ಲಿ ಸುಮಾರು 45 ವರ್ಷಗಳಿಂದ ವಾಸಿಸುತ್ತಿದ್ದರು ಎನ್ನಲಾಗಿದೆ
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...