ಮುಕ್ತವಿಶ್ವವಿದ್ಯಾಲಯ ಮುಚ್ಚಬಾರದು : ಎಬಿವಿಪಿ

Source: sonews | By Sub Editor | Published on 12th October 2017, 10:13 PM | Coastal News | Don't Miss |

ಮುಂಡಗೋಡ : ಮುಕ್ತವಿಶ್ವವಿದ್ಯಾಲಯ ಉಳಿಸಲು ಎಬಿವಿಪಿಯಿಂದ ನಡೆಯುತ್ತಿರುವ ಪಾದಯಾತ್ರೆಗೆ ಬೆಂಬಲಿಸಿ ಹಾಗೂ  ಮುಕ್ತವಿಶ್ವವಿದ್ಯಾಲಯಗಳನ್ನು ಮುಚ್ಚಬಾರದು ಎಂದು ಎಬಿವಿಪಿ ಮುಂಡಗೋಡ ಘಟಕ ಗುರುವಾರ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ಮನವಿಯಲ್ಲಿ ಕೆ.ಎಸ್.ಒ.ಯು ೧೯೯೬ ರಲ್ಲಿ ಸ್ವತಂತ್ರ ಅಸ್ತಿತ್ವ ಪಡೆದಿದೆ  ಅದಕ್ಕೂ ಮೊದಲು ಮೈಸೂರ ವಿಶ್ವವಿದ್ಯಾನಿಯಲಯ ಭಾಗವಾಗಿ  ಶಿಕ್ಷಣ ನೀಡುತ್ತಾ ಬಂದಿದೆ ಬಡತನ ಕಾರಣಗಳಿಂದ ಜಿವನ ನಿರ್ವಹಣೆಗೆ ಉದ್ಯೋಗ ಮಾಡಬೇಕದ ಅನಿವಾರ್ಯತೆಗಳಿಂದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ಸಾಮನ್ಯ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಆಗದೇ ಅಂತಹವರ ಕನಸನ್ನು ನನಸು ಮಾಡುತ್ತಾ ಬಂದಿರುವ  ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಮುಚ್ಚುವುದು ಒಂದು ನಾಗರೀಕ ರಾಜ್ಯ ಸರ್ಕಾರದ ಕೆಲಸವೇ ಮಾನ್ಯ ಉನ್ನತ ಶಿಕ್ಷಣ ಸಚಿವರು ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಎಳ್ಳು ನೀರು ಬೀಡದೇ ಅದನ್ನು ಉಳಿಸುವ ನಿಟ್ಟಿನಲ್ಲಿ ಸಾಗಬೇಕಾಗಿದೆ. ಉನ್ನತ ಶಿಕ್ಷಣ ಸಚಿವರು ನೀಡಿದ ಹೇಳಿಕೆ ಯನ್ನು ಎಬಿವಿಪಿ ತಿವೃವಾಗಿ ಖಂಡಿಸುತ್ತದೆ
ಪಾದಯಾತ್ರೆಯ ಪ್ರಮುಖ ಬೇಡಿಕೆಗಳು : ಕೆ‌ಎಸ್‌ಒ‌ಉ ವನ್ನು ಮುಚ್ಚುವ ನಿರ್ಧಾರವನ್ನು ರಾಜ್ಯ ಸರಕಾರ ಕೈ ಬಿಡಬೇಕು ಹಾಗೂ ಕೆ‌ಎಸ್‌ಒಯು  ತೆರೆಯುವ ನೇತೃತ್ವವನ್ನು ರಾಜ್ಯ ಸರ್ಕಾರವಹಿಸಿಕೊಳ್ಳಬೇಕು, ೨) ಈ ಹಿಮದೆ ತಪ್ಪು ಮಾಡಿದ ತಪ್ಪಿಸ್ಥರ ವಿರುದ್ದ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು ೩) ಕೆ‌ಎಸ್‌ಒಯುಗೆ ಯುಜಿಸಿ ಮಾನ್ಯತೆ ನೀಡಬೇಕು
ಈ ಸಂದರ್ಭದಲ್ಲಿ ವಿಭಾಗಿಯ ಕಾರ್ಯದರ್ಶಿ ಸಿದ್ದು ಮದರಕಂಡಿ, ನಗರ ಸಹ ಕಾರ್ಯದರ್ಶಿ ಅರುಣ ವಿ. ಕಾರ್ಯಕರ್ತರಾದ ಲಕ್ಷ್ಮೀ, ಗೌರೀಶ, ವಿನೋದ, ಶರತ್ ಸೇರಿದಂತೆ ಮುಂತಾದ ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು

Read These Next

ಮಹಿಳಾ ಸಾಂತ್ವನ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ : ಎಲ್ ಚಂದ್ರಶೇಖರ ನಾಯಕ 

ಕಾರವಾರ: ಜಿಲ್ಲೆಯ  ಎಲ್ಲಾ ಮಹಿಳಾ ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಜಿಲ್ಲಾ ...

ದ.ಕ. ಉಡುಪಿ ಜಿಲ್ಲೆಗಳಿಗೆ ಇಂದು ರಾಹುಲ್ ಭೇಟಿ; ಯುವರಾಜನನ್ನು ಸ್ವಾಗತಿಸಲು ಸಿದ್ದಗೊಂಡಿದೆ ಕರಾವಳಿ

ಮಂಗಳೂರು/ಉಡುಪಿ: ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅಮಿತ್ ಷಾ ಮತ್ತು ಯೋಗಿ ಆದಿತ್ಯನಾಥ್ ಅವರು ಕರಾವಳಿಯಲ್ಲಿ ಚುನಾವಣಾ ಪೂರ್ವ ನಡೆಸಿದ ...

ಕಿಡ್ನಿ ವೈಫಲ್ಯ ನೆರವಿಗೆ ಮನವಿ

ಭಟ್ಕಳ: ಕಳೆದ ಎರಡು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದಾಗಿ ಹಲವು ತೊಂದರೆಗಳನ್ನು ಅನುಭವಿಸುತ್ತಿರುವ ಹೆಬಳೆ ಪಂಚಾಯತ್ ವ್ಯಾಪ್ತಿಯ ...

ಮಹಿಳಾ ಸಾಂತ್ವನ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ : ಎಲ್ ಚಂದ್ರಶೇಖರ ನಾಯಕ 

ಕಾರವಾರ: ಜಿಲ್ಲೆಯ  ಎಲ್ಲಾ ಮಹಿಳಾ ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಜಿಲ್ಲಾ ...

ಬೆಂಗಳೂರು: ಇಸ್ಪೀಟ್ ಅಡ್ಡೆ ಮೇಲೆ ದಾಳಿ ಗೈದ ಪೊಲೀಸರನ್ನು ಅಟ್ಟಾಡಿಸಿ ಹಲ್ಲೆಗೈದ ಬಿಜೆಪಿ ನಾಯಕರು

ಬೆಂಗಳೂರು: ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದಕ್ಕೆ ಹಾಡುಹಗಲೇ ಇಬ್ಬರು ಪೊಲೀಸ್ ಪೇದೆಗಳನ್ನು ಬಿಜೆಪಿ ನಾಯಕರು ಅಟ್ಟಾಡಿಸಿ ಹಲ್ಲೆ ...

ದ.ಕ. ಉಡುಪಿ ಜಿಲ್ಲೆಗಳಿಗೆ ಇಂದು ರಾಹುಲ್ ಭೇಟಿ; ಯುವರಾಜನನ್ನು ಸ್ವಾಗತಿಸಲು ಸಿದ್ದಗೊಂಡಿದೆ ಕರಾವಳಿ

ಮಂಗಳೂರು/ಉಡುಪಿ: ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅಮಿತ್ ಷಾ ಮತ್ತು ಯೋಗಿ ಆದಿತ್ಯನಾಥ್ ಅವರು ಕರಾವಳಿಯಲ್ಲಿ ಚುನಾವಣಾ ಪೂರ್ವ ನಡೆಸಿದ ...