23 ವರ್ಷದ ಶಿಕ್ಷಕಿ ನಾಪತ್ತೆ ತಾಯಿ ಯಿಂದ ದೂರು ದಾಖಲು

Source: sonews | By Sub Editor | Published on 9th March 2018, 11:34 PM | Coastal News | Don't Miss |

ಮುಂಡಗೋಡ : ಶಿಕ್ಷಕಿಯೋರ್ವಳು ನಾಪತ್ತೆಯಾದ ಕುರಿತು ಶಿಕ್ಷಕಿಯ ತಾಯಿ ಮುಂಡಗೋಡ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ.

ಕರಗಿನಕೊಪ್ಪ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸಮಾಡುತ್ತಿದ್ದ ತಮ್ಮ ಮಗಳು ಮೂಲತಃ ಬಿ.ಸಿ ರೋಡ ಜೋಡು ಮಾರ್ಗ ಬಂಡ್ವಾಳ ದವರಾಗಿದ್ದು ಶಿಕ್ಷಕಿಯಾಗಿ ಮುಂಡಗೋಡನಲ್ಲಿ ಕೆಲಸಮಾಡುತ್ತಿದ್ದಳು.ತಮ್ಮ ಮಗಳು  ಮುಂಡಗೋಡ ಸಾಲಗಾಂವ ಗ್ರಾಮದ ನಿವಾಸಿ  ವಿಠ್ಠಲ ಸುಬ್ಬಣ್ಣವರ  ಜತೆ  ಪ್ರೀತಿ ಸಂಬಂದ ಇತ್ತು ಮಾ.3 ರಂದು ತನ್ನ ತಾಯಿ ಇರುವ ಬಿ.ಸಿ ರೋಡ ಜೋಡು ಮಾರ್ಗ ಬಂಡ್ವಾಳ ತಾಲೂಕಿಗೆ ಹೋಗಿ  ತಾಯಿಗೆ ಮಾತನಾಡಿಸಿ ಬರುವುದಾಗಿ ಹೇಳಿ ಹೋದವಳು ಇವರೆಗೂ ತನ್ನ ಮನೆಗೆ ಬಾರದೇ ಹಾಗೂ ಶಾಲೆಗೆ ಬಾರದೇ ಕಾಣೆಯಾಗಿದ್ದಾಳೆ ತಮ್ಮ ಮಗಳನ್ನು ಹುಡುಕಿಕೊಡಿ ಎಂದು ದೂರು ದಾಖಲಿಸಿದ್ದಾರೆ
 
Read These Next

ಬೇಂಗ್ರೆ ಎಂ.ಡಿ.ಮ್ಯಾಥ್ಯೂ ರವರಿಗೆ ರಾಜ್ಯಮಟ್ಟದ ಉತ್ತಮ ಕುಶಲಕರ್ಮಿ ಪ್ರಶಸ್ತಿ ಪ್ರದಾನ

ಭಟ್ಕಳ: ಬೆಂಗಳೂರು ಡಾಲರ್ಸ ಕಾಲೋನಿಯಲ್ಲಿ  ಇತ್ತಿಚೀಗೆ ನಡೆದ  ಕೈ ಮಗ್ಗ, ಖಾದಿ ಮತ್ತು ಗ್ರಾಮಿಣ ಉತ್ಪನ್ನಗಳು, ಸಾವಯವ ತರಕಾರಿ, ಹಣ್ಣು ...

ಬೇಂಗ್ರೆ ಎಂ.ಡಿ.ಮ್ಯಾಥ್ಯೂ ರವರಿಗೆ ರಾಜ್ಯಮಟ್ಟದ ಉತ್ತಮ ಕುಶಲಕರ್ಮಿ ಪ್ರಶಸ್ತಿ ಪ್ರದಾನ

ಭಟ್ಕಳ: ಬೆಂಗಳೂರು ಡಾಲರ್ಸ ಕಾಲೋನಿಯಲ್ಲಿ  ಇತ್ತಿಚೀಗೆ ನಡೆದ  ಕೈ ಮಗ್ಗ, ಖಾದಿ ಮತ್ತು ಗ್ರಾಮಿಣ ಉತ್ಪನ್ನಗಳು, ಸಾವಯವ ತರಕಾರಿ, ಹಣ್ಣು ...