ಮುಂಡಗೋಡ: ಕೃಷಿ ಇಲಾಖೆಯಿಂದ ದೊರೆಯುವ ಸವಲತ್ತುಗಳು  ರೈತರು ಪಡೆದುಕೊಳ್ಳಲು ಮನವಿ

Source: nazir | By Arshad Koppa | Published on 24th August 2017, 8:34 AM | Coastal News | Special Report |

ಮುಂಡಗೋಡ : ಮಣ್ಣು ಮಾದರಿಗಳ ಸಂಗ್ರಹಣೆ, ವಿಶ್ಲೇಷಣೆ, ಹಾಗೂ ಭೂ-ಫಲವತ್ತತೆಯ ಕಾರ್ಡುಗಳನ್ನು ಪಡೆಯುವುದು. ಆಸಕ್ತ ರೈತರಿಗೆ ಕೃಷಿ/ಕೃಷಿಯೇತರ ಚಟುವಟಿಕೆಗಳ ತಾಂತ್ರಿಕ ಮಾಹಿತಿಯ ತರಬೇತಿ ಪಡೆಯುವುದು. ಬಿತ್ತನೆ ಬೀಜಗಳನ್ನು ಸಣ್ಣ ,ಅತಿಸಣ್ಣ, ಇತರೆ ರೈತರಿಗೆ ಗರಿಷ್ಠ 5 ಏಕರೆ ಹೊಂದಿರುವ ರೈತರು ಪಡೆಯುವುದು ಕೃಷಿ ಯಂತ್ರೋಪಕರಣಗಳನ್ನು (ರೊಟೋವೇಟರ್, ಕಲ್ಟಿವೇಟರ್, ಸ್ಪ್ರೇಯರ್ಸ್, ಮಿನಿ ಟ್ರ್ಯಾಕ್ಟರ್, ಪವರ್‍ಟಿಲ್ಲರ್, ಕೃಷಿ ಸಂಸ್ಕರಣಾ ಘಟಕಗಳು) ನೀಡುವುದು. (ಗರಿಷ್ಠ ಸಹಾಯಧನ ರೂ.1.0ಲಕ್ಷ,) ಸಾಮಾನ್ಯ ರೈತರಿಗೆ 50%, ಎಸ್,ಎಸಿ. ಎಸ್,ಎಸ್‍ಟಿ. ರೈತರಿಗೆ 90% ರಿಯಾಯ್ತಿ. ಸ್ಪಿಂಕ್ಲರ್‍ಸೇಟ್‍ಗಳನ್ನು 90% ರ ರಿಯಾಯ್ತಿಯಲ್ಲಿ 1.0ಹೇ ಗೆ ಪಡೆಯುವುದು. ಲಘುಪೋಷಕಾಂಶಗಳು (ಜಿಂಕ್, ಸುಣ್ಣ, ಬೋರಾನ್, ಮೈಕ್ರೋಮಿಕ್ಚರ್ಸ್, ಇತ್ಯಾದಿ) 50% ರ ರಿಯಾಯ್ತಿಯಲ್ಲಿ ಪಡೆಯುವುದು .ಭೂ-ಫಲವತ್ತತೆ ಕಾಯ್ದುಕೊಳ್ಳಲು ಪೂರಕವಾಗಿ ಸೇಣಬಿನ ಬೀಜ, ಸಾವಯವ ಗೊಬ್ಬರ, ಜೈವಿಕ ಗೊಬ್ಬರಗಳು 50% ರ ರಿಯಾಯ್ತಿಯಲ್ಲಿ ಪಡೆಯುವುದು. ಸಸ್ಯ ಸಂರಕ್ಷಣಾ ಓಷಧಿಗಳನ್ನು 50% ರ ರಿಯಾಯ್ತಿಯಲ್ಲಿ ನೀಡುವುದು. (ಕ್ಲೋರೋಪರಿಪಾಸ್, ಬೀಮ್ ಪೌಡರ್, ಪ್ರೋಫೆನೋಪಾಸ್,ಇಮಿಡಾಕ್ರೊಪಿಡ್, ಬೇವಿನೆಣ್ಣೆ). ಕೃಷಿಭಾಗ್ಯ ಯೋಜನೆಯಡಿ ಕೃಷಿಹೊಂಡಗಳನ್ನು ನಿರ್ಮಿಸಿಕೊಂಡ ರೈತರಿಗೆ ಪ್ರೋತ್ಸಹಧನ ಪಡೆಯುವುದು ಹಾಗೂ  ಕೃಷಿ ಪ್ರಶಸ್ತಿ ಯೋಜನೆಯಡಿ ಆಯ್ಕೆಯಾದ ರೈತರಿಗೆ ನಗದು ಬಹುಮಾನ ಪಡೆಯುವುದು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...