ಮುಂಡಗೋಡ: ಅಪ್ರಾಪ್ತೆಯ ಜೊತೆ ಯುವಕನ ಅಸಭ್ಯವರ್ತನೆ ಪೊಲೀಸ ಠಾಣೆ ದೂರು ದಾಖಲು

Source: nazir | By Arshad Koppa | Published on 19th October 2017, 8:26 AM | Coastal News |

ಮುಂಡಗೋಡ : ಅಪ್ರಾಪ್ತೆಯನ್ನು ಲವ್ ಮಾಡು ಮದುವೆಯಾಗೋಣ ಎಂದವನ ವಿರುದ್ದ  ಪೊಲೀಸ ಠಾಣೆಯಲ್ಲಿ ದೂರು ದಾಖಲಾದ ಘಟನೆ ತಾಲೂಕಿನ ಮರಗಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.


ಪೊಲೀಸರ ಅತಿಥಿಯಾದವನನ್ನು ಜಾಫರ ತಿಳವಳ್ಳಿ(23) ಎಂದು ತಿಳಿದು ಬಂದಿದೆ. ಆರೋಪಿತನು ಕಳೆದ ಮೂರು ತಿಂಗಳಿಂದ ಅಪ್ರಾಪ್ತೆಯು ಶಾಲೆಗೆ ಹೋಗುವಾಗ ಬರುವಾಗ ದಾರಿಯಲ್ಲಿ ನನ್ನ ಲವ್ ಮಾಡು ಬೇರೆ ಕಡೆ ಹೋಗಿ ಮದುವೆಯಾಗೋಣ ಎಂದು ಪೀಡಿಸುತ್ತಿದ್ದ.  ಮಂಗಳವಾರ  ಬೆಳಗ್ಗೆ  ಆರೋಪಿತನು ಅಪ್ರಾಪ್ತೆಯ ಮನೆಯ ಹತ್ತಿರ ಬಂದು ಕುಳಿತು ಅಪ್ರಾಪ್ತೆಗೆ ಲವ್ ಮಾಡುವಾ ಮದುವೆಯಗುವಾ ಅಂತ ಪುಸಲಾಯಿಸಿ ಆರೋಪಿತನ  ಅಕ್ಕನ ಮನೆಗೆಕರೆದುಕೊಂಡು ಅಸಭ್ಯವಾಗಿ ವರ್ತಿಸಿದ ಕುರಿತು ಪೊಲೀಸ ಠಾಣೆಯಲ್ಲಿ ಅಪ್ರಾಪ್ತೆಯ ತಾಯಿ ದೂರು ನೀಡಿದ್ದಾರೆ

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...