ಪ್ರಾರ್ಥನೆಗೆ ತೆರಳಿದ್ದ ಬಸ್ ಅವಘಡ; ೨೦ ಮಂದಿ ಸಾವು

Source: sonews | By sub editor | Published on 25th December 2017, 11:12 PM | Global News | Incidents | Don't Miss |

ಮನಿಲಾ: ಉತ್ತರ ಫಿಲಿಪ್ಪೀನ್ಸ್‌ನಲ್ಲಿ ಸೋಮವಾರ ಕ್ರಿಸ್ಮಸ್ ದಿನದ ಪ್ರಾರ್ಥನೆಗಾಗಿ ಚರ್ಚ್‌ಗೆ ಪ್ರಯಾಣಿಸುತ್ತಿದ್ದ 20 ಮಂದಿ ಬಸ್ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಗೂ ಪಟ್ಟಣದಲ್ಲಿ ಕುಟುಂಬ ಸದಸ್ಯರನ್ನು ಮುಂಜಾನೆಯ ಪ್ರಾರ್ಥನೆಗಾಗಿ ಕರೆದೊಯ್ಯುತ್ತಿದ್ದ ಸಣ್ಣ ಬಸ್ಸೊಂದು ಎದುರಿನಿಂದ ಬರುತ್ತಿದ್ದ ದೊಡ್ಡ ಬಸ್ಸೊಂದಕ್ಕೆ ಢಿಕ್ಕಿ ಹೊಡೆದಾಗ ಈ ದುರಂತ ಸಂಭವಿಸಿದೆ.

Read These Next