ಸ್ಥಳಿಯ ಸ್ಥಂಸ್ಥೆ ಚುನಾವಣೆ; ಉತ್ತರ ಕನ್ನಡ ಜಿಲ್ಲೆಯ  ೧೪೦ ಸ್ಥಾನಗಳಲ್ಲಿ ಕಾಂಗ್ರೇಸ್ ಗೆ ೮೭ ಬಿಜೆಪಿ ೮೫ ಸ್ಥಾನ

Source: sonews | By sub editor | Published on 3rd September 2018, 11:59 PM | Coastal News | Don't Miss |

ಕಾರವಾರ: ಅ.೩೧ ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು ಉತ್ತರಕನ್ನಡ ಜಿಲ್ಲೆಯ ೮  ಸ್ಥಳೀಯ ಸಂಸ್ಥೆಗಳ ೧೪೦ ಸ್ಥಾನಗಳಲ್ಲಿ ಕಾಂಗ್ರೇಸ್ ಪಕ್ಷ ೮೭, ಬಿಜೆಪಿ ೮೫, ಜೆ.ಡಿ.ಎಸ್. ೮ ಹಾಗೂ ಪಕ್ಷೇತರರು ೨೦ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.  

ಕಾರವಾರ, ದಾಂಡೇಲಿ ಶಿರಸಿ ನಗರ ಸಭೆಯಲ್ಲಿ  ಕಾರವಾರ ಅತಂತ್ರವಾಗಿದ್ದು ದಾಂಡೇಲಿ ಕಾಂಗ್ರೆಸ್ ,ಶಿರಸಿ ಬಿಜೆಪಿ ತೆಕ್ಕೆಯಲ್ಲಿದೆ.

ಕುಮಟಾ ,ಅಂಕೋಲ, ಹಳಿಯಾಳ ಪುರಸಭೆಯಲ್ಲಿ ಕುಮಟಾ ಬಿಜೆಪಿ ಪಾಲಾಗಿದ್ದು ,ಅಂಕೋಲ ಅತಂತ್ರ ಸ್ಥಿತಿ ,ಹಳಿಯಾಳ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ.

ಯಲ್ಲಾಪುರ ,ಮುಂಡಗೋಡು ಪಟ್ಟಣ ಪಂಚಾಯ್ತಿ ಯಲ್ಲಿ ಯಲ್ಲಾಪುರ ಕಾಂಗ್ರೆಸ್ ತೆಕ್ಕೆಗೆ ಬಿದ್ದರೆ ಮುಂಡಗೋಡು ಬಿಜೆಪಿ ತೆಕ್ಕೆಗೆ ಬಿದ್ದಿದೆ.

ಕ್ಷೇತ್ರವಾರು ಫಲಿತಾಂಶದ ಬಲಾಬಲ 

1. ಕಾರವಾರ ನಗರಸಭೆ (ಅತಂತ್ರ)

ಒಟ್ಟು ವಾರ್ಡ್-31

ಕಾಂಗ್ರೆಸ್-11

ಬಿಜೆಪಿ- 11

ಜೆಡಿಎಸ್-4

ಪಕ್ಷೇತರ-5

2. ಶಿರಸಿ ನಗರಸಭೆ (ಬಿಜೆಪಿ ತೆಕ್ಕೆಗೆ)

ಒಟ್ಟು ವಾರ್ಡ್-31

ಕಾಂಗ್ರೆಸ್-09

ಬಿಜೆಪಿ- 17

ಜೆಡಿಎಸ್-01

ಪಕ್ಷೇತರ- 04

3. ದಾಂಡೇಲಿ ನಗರಸಭೆ (ಕಾಂಗ್ರೆಸ್ ತೆಕ್ಕೆಗೆ)

ಒಟ್ಟು ವಾರ್ಡ್-31

ಕಾಂಗ್ರೆಸ್-16

ಬಿಜೆಪಿ-11

ಜೆಡಿಎಸ್-0

ಪಕ್ಷೇತರ-4

4. ಅಂಕೋಲಾ ಪುರಸಭೆ (ಅತಂತ್ರ)

ಒಟ್ಟು ವಾರ್ಡ್-23

ಕಾಂಗ್ರೆಸ್- 10

ಬಿಜೆಪಿ- 8

ಜೆಡಿಎಸ್-0

ಪಕ್ಷೇತರ-5

5. ಕುಮಟಾ ಪುರಸಭೆ (ಬಿಜೆಪಿ‌ ತೆಕ್ಕೆಗೆ)

ಒಟ್ಟು ವಾರ್ಡ್-23

ಕಾಂಗ್ರೆಸ್- 6

ಬಿಜೆಪಿ- 16

ಜೆಡಿಎಸ್-1

6. ಹಳಿಯಾಳ ಪುರಸಭೆ (ಕಾಂಗ್ರೆಸ್ ತೆಕ್ಕೆಗೆ)

ಒಟ್ಟು ವಾರ್ಡ್-23

ಕಾಂಗ್ರೆಸ್- 14

ಬಿಜೆಪಿ-07

ಜೆಡಿಎಸ್-01

ಪಕ್ಷೇತರ-01

7. ಯಲ್ಲಾಪುರ ಪಟ್ಟಣ ಪಂಚಾಯಿತಿ (ಕಾಂಗ್ರೆಸ್ ತೆಕ್ಕೆಗೆ)

ಒಟ್ಟು ವಾರ್ಡ್-19

ಕಾಂಗ್ರೆಸ್- 12

ಬಿಜೆಪಿ- 5

ಜೆಡಿಎಸ್-1

ಪಕ್ಷೇತರ- 1

8. ಮುಂಡಗೋಡ ಪಟ್ಟಣ ಪಂಚಾಯಿತಿ (ಬಿಜೆಪಿ ತೆಕ್ಕೆಗೆ)

ಒಟ್ಟು ವಾರ್ಡ್-19

ಕಾಂಗ್ರೆಸ್- 09

ಬಿಜೆಪಿ-10

Read These Next