ಕುವೈಟ್: ಸೆ 23ರಂದು ಕುವೈಟ್ ಇಂಡಿಯಾ ಫ್ರಟರ್ನಿಟಿ ಫೋರಂನ ವಾರ್ಷಿಕ ಕ್ರೀಡಾಕೂಟ

Source: KIFF | By Arshad Koppa | Published on 23rd September 2016, 11:59 AM | Gulf News |

ಕುವೈಟ್ ಇಂಡಿಯಾ ಫ್ರಟರ್ನಿಟಿ ಫೋರಂ (KIFF) ಇದರ ವಾರ್ಷಿಕ ಕ್ರೀಡಾಕೂಟವು ನಾಳೆ, ಶುಕ್ರವಾರ, ಸೆಪ್ಟೆಂಬರ್ 23 ರಂದು ಅಪರಾಹ್ನ 2.00 ಗಂಟೆಗೆ ಫಹಾಹೀಲ್ ನ ಶಬಾಬ್ ರಿಯಾಧ ಮೈದಾನದಲ್ಲಿ  ನಡೆಯಲಿದ್ದು, ಕ್ರೀಡಾಕೂಟದ ಪೂರ್ವ ತಯಾರಿಯು ಭರದಿಂದ ಸಾಗುತ್ತಿದೆ.


ಕ್ರೀಡಾಕೂಟದ ಭಾಗವಾಗಿ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಆಟೋಟ ಸ್ಪರ್ದೆಗಳನ್ನು ಏರ್ಪಡಿಸಲಾಗಿದೆ ಎಂದು ಕ್ರೀಡಾಕೂಟದ ಸಂಯೋಜಕರಾದ ಶಿಹಾಬುದ್ದೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.