ಕುಂದಾಪುರ:  ದೇಶ ಉಳಿಸಿ ದ್ವೇಷ ಅಳಿಸಿ ಧ್ಯೇಯವಾಕ್ಯದೊಂದಿಗೆ ನಗರದಲ್ಲಿ ಮೆರವಣಿಗೆ

Source: so english | By Arshad Koppa | Published on 13th August 2017, 10:57 AM | Coastal News | Special Report |

ಕುಂದಾಪುರ: 11/8/2017 ರಂದು ಕುಂದಾಪುರ ಸ್ಯಯ್ಯದ್ ಯೂಸುಪ್ ವಲಿಯುಲ್ಲಾ ದರ್ಗಾದಿಂದ ಶಾಸ್ತ್ರಿ ಪಾರ್ಕ್ ಸರ್ಕಲ್ ವರೆಗೆ ಕೋಟೇಶ್ವರ ತಂಙಳ್ರವರ ಅಧ್ಯಕ್ಷತೆಯಲ್ಲಿ ದೇಶ ಉಳಿಸಿ ದ್ವೇಷ ಅಳಿಸಿ ಎನ್ನುವ ವಾಕ್ಯದೊಂದಿಗೆ ಅಝಾದಿ ಜಾಥ ನಡೆಯಿತು.

ನೂರಾರು ನಾಗರಿಕರು ಸ್ವಪ್ರೇರಣೆಯಿಂದ ಮೆರವಣಿಗೆಯಲ್ಲಿ ಭಾಗವಹಿಸಿ ಶಾಂತಿಯುತವಾಗಿ ಸಂದೇಶವನ್ನು ಜನರಲ್ಲಿ ಮುಟ್ಟಿಸುವಲ್ಲಿ ಯಶಸ್ವಿಯಾದರು.

Read These Next

ಕುಮಟಾ: ಹಿಂಸೆಗೆ ಜಾರಿದ ಸಂಘಪರಿವಾರದ ಪ್ರತಿಭಟನೆ; ಪೊಲೀಸ್ ವ್ಯಾನ್ ಬೆಂಕಿಗಾಹುತಿ,ಹಲವು ಪೊಲೀಸರಿಗೆ ಗಾಯ

ಕುಮಟಾ: ಪರೇಶ್ ಮೇಸ್ತಾ ಸಾವು ಪ್ರಕರಣವನ್ನು ಖಂಡಿಸಿ ಬಿಜೆಪಿ ಹಾಗು ಸಂಘಪರಿವಾರ ಹಮ್ಮಿಕೊಂಡಿದ್ದ ರ್ಯಾಲಿಯಿಂದ ಕುಮಟಾ ಅಕ್ಷರಶಃ ...

ಶಾರ್ಜಾ: ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ, 62ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ

2017ನೇ ಸಾಲಿನ ಪ್ರತಿಷ್ಠಿತ "ಮಯೂರ- ವಿಶ್ವ ಕನ್ನಡಿಗ ಪ್ರಶಸ್ತಿ" ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ ಪ್ರದಾನ