ಕುಮಟಾ: ಟೆಂಪೋ-ಕ್ರೂಸರ್ ವಾಹನ ನಡುವೆ ಢಿಕ್ಕಿ-ಹತ್ತು ಜನರಿಗೆ ಗಾಯ

Source: so english | By Arshad Koppa | Published on 12th October 2017, 8:33 AM | Coastal News | Special Report |

ಕುಮಟಾ, ಅ ೧೧: ಕುಮಟಾ ಬಳಿಕ ದರೇಶ್ವರ ಎಂಬಲ್ಲಿ ?ಟೆಂಪೋ ಹಾಗೂ ಕ್ರೂಜರ್ ವಾಹನದ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು ಕ್ರೂಜರ್ ನಲ್ಲಿದ್ದ ಹತ್ತು ಜನರಿಗೆ ಗಾಯಗಳಾಗಿವೆ.

ಇವರಲ್ಲಿ ಏಳು ಜನರ ಸ್ಥಿತಿ ಗಂಭೀರವಾಗಿದ್ದು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಸಾಗರ ಆಸ್ಪತ್ರೆಗೆ ಸಾಗಿಸಲಾಗಿದೆ. ಟೆಂಪೋ ದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.

Read These Next