ಕೋಲಾರ: ಪೋಷಕರ ಪತ್ತೆಗಾಗಿ ಮನವಿ

Source: sonews | By sub editor | Published on 20th July 2018, 12:46 AM | State News | Don't Miss |

ಕೋಲಾರ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ ಇವರ ವತಿಯಿಂದ ಸರ್ಕಾರಿ ಬಾಲಕರ ಬಾಲಮಂದಿರ, ಮಸ್ಕಂ, ಕೆ.ಜಿ.ಎಫ್-563110, ಕೋಲಾರ ಜಿಲ್ಲೆ ಸಂಸ್ಥೆಯಲ್ಲಿ 03 ಮಕ್ಕಳು ದಾಖಲಾಗಿರುತ್ತಾರೆ. ಸದರಿ ಮಕ್ಕಳ ಜೈವಿಕ ತಂದೆ-ತಾಯಿ/ಪೋಷಕರನ್ನು ಪತ್ತೆ ಹಚ್ಚಬೇಕಾಗಿರುತ್ತದೆ. 
    
(1) ಬಾಲಕನ ವಿವರ: ಬಾಲಕನ ಹೆಸರು ಪುನೀತ್, ವಯಸ್ಸು-10ವರ್ಷ, ತಂದೆ ಮತ್ತು ತಾಯಿಯ ಹೆಸರು-ರಾಜಪ್ಪ ಮತ್ತು ಲಕ್ಷಮ್ಮ, ತಿಳಿದಿರುವ ಭಾಷೆ-ಕನ್ನಡ, ತೆಲುಗು, ಹುಟ್ಟಿದ ಸ್ಥಳ-ಗೊತ್ತಿಲ್ಲ, ದೇಹದ ಬಣ್ಣ ಮತ್ತು ಎತ್ತರ- ಕಪ್ಪು ಬಣ್ಣ 04 ಅಡಿ, ಗುರುತಿನ ಚಹರೆ- ಕೋಲು ಮುಖ, ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ-ಉತ್ತಮವಾಗಿದೆ. 
    
(2) ಬಾಲಕನ ವಿವರ: ಬಾಲಕನ ಹೆಸರು ರಾಂಬಾಬು, ವಯಸ್ಸು 4 ರಿಂದ 5 ವರ್ಷ, ತಂದೆಯ ಹೆಸರು-ನಾಗ, ತಿಳಿದಿರುವ ಭಾಷೆ-ತೆಲುಗು, ಹುಟ್ಟಿದ ಸ್ಥಳ-ಗೊತ್ತಿಲ್ಲ, ದೇಹದ ಬಣ್ಣ ಮತ್ತು ಎತ್ತರ – ಗೋಧಿ ಮೈಬಣ್ಣ 3 ಅಡಿ ಎತ್ತರ, ಗುರುತಿನ ಚಹರೆ – ಗುಂಡು ಮುಖ, ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ- ಉತ್ತಮವಾಗಿದೆ. 
     
(3) ಬಾಲಕನ ವಿವರ: ಬಾಲಕನ ಹೆಸರು-ಮಂಜು, ವಯಸ್ಸು-08 ವರ್ಷ, ತಂದೆ ಅಥವಾ ತಾಯಿಯ ಹೆಸರು- ರಾಮಾಂಜಿ ಮತ್ತು ಲಕ್ಷ್ಮಿ, ತಿಳಿದಿರುವ ಭಾಷೆ-ಕನ್ನಡ, ತೆಲುಗು (ತೊದಲು ನುಡಿಯುತ್ತಾನೆ), ಹುಟ್ಟಿದ ಸ್ಥಳ-ಕೊಪ್ಪಳ ಜಿಲ್ಲೆ, ಕರ್ನಾಟಕ ರಾಜ್ಯ, ದೇಹದ ಬಣ್ಣ ಮತ್ತು ಎತ್ತರ- ಕಪ್ಪು ಬಣ್ಣ, 4.5 ಅಡಿ ಎತ್ತರ, ಗುರುತಿನ ಚಹರೆ-ಗುಂಡು ಮುಖ, ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ- ಉತ್ತಮವಾಗಿದೆ.
    
ಸದರಿ ಬಾಲಕರು ಕಂಡುಬಂದಲ್ಲಿ  ದೂರವಾಣಿ ಸಂ: 08152-220166, 08153-274634 ಅಥವಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಫಟಕ, ಕೆನರಾ ಬ್ಯಾಂಕ್ ಕಟ್ಟಡ, 2ನೇ ಮಹಡಿ, ಡೂಂ ಲೈಟ್ ಸರ್ಕಲ್ ಹತ್ತಿರ, ಕೋಲಾರ-563101 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. 
 

Read These Next

ಯೂನಸ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ

ಕೋಲಾರ: ಕೋಲಾರದ ಈ ಮುಂಜಾನೆ ಪತ್ರಿಕೆಯ ಸಂಪಾದಕ ಮಹ್ಮದ್ ಯೂನಸ್ ಅವರನ್ನು  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ...

ಕೋಲಾರ ನಗರಸಭೆಗೆ ಮತ್ತೆ ವಕ್ಕರಿಸಿದ ಭ್ರಷ್ಠ ಆಯುಕ್ತ ; ನಗರಸಭಾ ಸದಸ್ಯ ಮುರಳಿಗೌಡ ಆರೋಪ

ಕೋಲಾರ : ಕೋಲಾರ ನಗರಸಭೆಯ ಹಿಂದಿನ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸದ್ದ ಭ್ರಷ್ಠ ಪೌರಾಯಕ್ತ ರಾಮ್‍ಪ್ರಕಾಶ್ ಹಲವಾರು ಆರೋಪಗಳನ್ನು ...

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಳೆರೋಗಕ್ಕೆ 16,955 ಹೆಕ್ಟೇರ್ ಬೆಳೆ ಹಾನಿ: ಶಶಿಕಾಂತ್ ಕೋಟಿಮನಿ

ಕಾರವಾರ :ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಅತೀವೃಷ್ಠಿ, ಪ್ರವಾಹ ಹಾಗೂ ಕೊಳೆರೋಗಕ್ಕೆ ...

ಕೋಲಾರ ನಗರಸಭೆಗೆ ಮತ್ತೆ ವಕ್ಕರಿಸಿದ ಭ್ರಷ್ಠ ಆಯುಕ್ತ ; ನಗರಸಭಾ ಸದಸ್ಯ ಮುರಳಿಗೌಡ ಆರೋಪ

ಕೋಲಾರ : ಕೋಲಾರ ನಗರಸಭೆಯ ಹಿಂದಿನ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸದ್ದ ಭ್ರಷ್ಠ ಪೌರಾಯಕ್ತ ರಾಮ್‍ಪ್ರಕಾಶ್ ಹಲವಾರು ಆರೋಪಗಳನ್ನು ...