ಕೋಲಾರ: ೪೦ ಜನರ ಮೇಲೆ ಹೆಜ್ಜೇನು ದಾಳಿ; ಹಲವರ ಸ್ಥಿತಿ ಗಂಭೀರ

Source: sonews | By sub editor | Published on 5th April 2018, 11:16 PM | State News | Don't Miss |

ಕೋಲಾರ:    ದೇವರ ಪೂಜೆಯ ವೇಳೆ ಹೆಜ್ಜೇನು ದಾಳಿ ನಡೆದಿರುವ ಘಟನೆ ಸೂಲೂರು ಗ್ರಾಮದಲ್ಲಿ ನಡೆದಿದೆ.
    
40 ಮಂದಿಯ ಮೇಲೆ ಹೆಜ್ಜೇನು ದಾಳಿಯಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಸೂಲೂರು ಗ್ರಾಮದ ಬೆಟ್ಟ ಅಕ್ಕಮ್ಮ ಗವಿ ದೇವರ ಪೂಜೆಯ ವೇಳೆ ದಾಳಿಯಾಗಿದೆ ಎಂದು ತಿಳಿದು ಬಂದಿದೆ. 
    
40 ಮಂದಿಯಲ್ಲಿ 4 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಕೋಲಾರದ ಜಿಲ್ಲಾಸ್ಪತ್ರೆ ದಾಖಲು ಮಾಡಲಾಗಿದೆ. 
    
ಆಸ್ಪತ್ರೆಗೆ ಸಿ.ಎಂ.ಆರ್. ಶ್ರೀನಾಥ್, ಡಿ.ಕೆ.ವಿಶ್ವನಾಥ್, ಚತ್ರಕೋಡಿಹಳ್ಳಿ ರಾಮು, ಸುರೇಶ್ ಮಂಗಸಂದ್ರ, ಬೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...