ಕೋಲಾರ:“ಟಿಪ್ಪು ಸುಲ್ತಾನ್ ಕಪ್” ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ

Source: shabbir | By Arshad Koppa | Published on 19th April 2017, 8:49 AM | Sports News |

ಕೋಲಾರ: ಯಂಗ್ ಸ್ಟಾರ್ ಕ್ರಿಕೇಟರ್ಸ್ ಕೋಲಾರ್ ವತಿಯಿಂದ ಕರ್ನಾಟಕ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಗಳನ್ನು ನಗರದ ಅಲ್-ಅಮೀನ್ ಕ್ರೀಡಾಂಗಣದಲ್ಲಿ ಏ, 20 ಗುರುವಾರ ದಿಂದ 23 ಭಾನುವಾರ 4 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.

 
ಕೋಲಾರ ಶಾಸಕರಾದ ಶ್ರೀ ಆರ್.ವರ್ತೂರ್ ಪ್ರಕಾಶ್ ರವರ ಪ್ರಯೋಜಕತ್ವ ದಲ್ಲಿ ನಡೆಯುತ್ತಿರುವ “ಟಿಪ್ಪು ಸುಲ್ತಾನ್ ಕಪ್” ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ ಬಹುಮಾನ 1,00,000 ರೂ ಮತ್ತು ಟ್ರೋಪಿ, ದ್ವಿತೀಯ ಬಹುಮಾನ 50000 ರೂ ಮತ್ತು ಟ್ರೋಪಿ ಬಹುಮಾನಗಳನ್ನು ನೀಡಲಾಗುವುದು.
    ಭಾಗವಹಿಸುವ ಆಸಕ್ತ ತಂಡಗಳು ತಮ್ಮ ತಂಡದ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.
    ಹೆಚ್ಚಿನ ಮಾಹಿತಿಗಾಗಿ ವೈಎಸ್‍ಸಿ ಕೋಲಾರ:  ತಬರೇಜ್ 9986085330, ಉಮರ್ 9986413143,  ನಿಜಾಮ್ 9538477866, ಅಜರ್ 9741024388, ಅತ್ತರ್ 8904433093 ರವರನ್ನು ಸಂಪರ್ಕಿಸುವಂತೆ ಕೋರಿದೆ. 

Read These Next

ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...