ಕೋಲಾರ:ಮಾಸಲ್ ಮೇನಿಯಾ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ವರ್ಧೆಯಲ್ಲಿ ಮಧು ಕಿಶೋರ್ ರಿಗೆ ಎರಡನೇ ಸ್ಥಾನ

Source: shabbir, | By Arshad Koppa | Published on 16th November 2017, 8:42 AM | State News |

ಕೋಲಾರ,ನ.15: ಭಾನುವಾರ ಬೆಂಗಳೂರಿನಲ್ಲಿ ನಡೆದ ಮಾಸಲ್ ಮೇನಿಯಾ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ವರ್ಧೆಯಲ್ಲಿ ಕೋಲಾರದ ಕಿಲಾರಿಪೇಟೆಯ ಶಬರೀಶ್ ಯಾದವ್ ಬಿನ್ ಮುನಿಕೃಷ್ಣಪ್ಪ ರವರು ಕೋಲಾರದ ಜೈನ್ ಫಿಟನೆಸ್ ಕ್ಲಬ್‍ನ ಕೋಚ್ ಆದ ಮಧು ಕಿಶೋರ್ ರವರು 2ನೇ ಸ್ಥಾನವನ್ನು ಪಡೆದಿದ್ದು ಇವರು ಮುಂದಿನ ದಿನಗಳಲ್ಲಿ ಮೆಕ್ಸಿಕೋದಲ್ಲಿ ನಡೆಯುವ ಅಂತರಾಷ್ಟ್ರೀಯ ದೇಹದಾರ್ಢ್ಯ ಸ್ವರ್ಧೆಯಲ್ಲಿ ಭಾರತದ ಪರವಾಗಿ ಭಾಗವಹಿಸುತ್ತಿದ್ದಾರೆ. 
    


ಇವರಿಗೆ ಸಹಪಾಠಿಗಳಾದ ಅಶ್ವಿನ್, ಸುಹೇಲ್, ಗೋವಿಂದ್, ಸಂಜಯ್, ಮಿಥುನ್, ರವಿ(ಚಿನ್ನಿ) ನವೀನ್ ಕರವೇ, ರವರುಗಳು ಶುಭಾಷಯಗಳನ್ನು ಕೋರಿ ಅಭಿನಂದನೆಗಳನ್ನು ತಿಳಿಸಿದ್ದಾರೆ.  
 9738383738


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...