ಫಲಾಹ್-ಎ-ಉಮ್ಮತ್ ಸಂಘಟನೆಯಿಂದ ಕೊಡಗು, ಕೇರಳ ಸಂತೃಸ್ತ ರಿಗೆ ಪರಿಹಾರ ಧನ ರವಾನೆ

Source: sonews | By sub editor | Published on 7th September 2018, 10:51 PM | State News | Don't Miss |

ಶ್ರೀನಿವಾಸಪುರ: ನಗರದ ಫಲಾಹ್-ಎ- ಉಮ್ಮತ್ ಸಂಘಟನೆಯಿಂದ ಕೊಡುಗು ಹಾಗೂ ಕೇರಳ ಸಂತ್ರಸ್ತರಿಗೆ ಸಂಗ್ರಹಿಸಲಾದ ರೂ. 2,41,350 ಮೊತ್ತವನ್ನು ಬೆಂಗಳೂರಿನ ಜಮಿಯತುಲ್ ಉಲೆಮಾ-ಎ- ಕರ್ನಾಟಕ ಅಧ್ಯಕ್ಷ ಇಫ್ತಿಕಾರ್ ಅಹ್ಮದ್ ಕಾಸ್ಮಿ ಅವರಿಗೆ ನೀಡಲಾಯಿತು. 

ಪಟ್ಟಣದ ಫಲಾಹ್ ಇ ಉಮ್ಮತ್ ಸಂಘಟನೆಯ ಅಬಿದ್ ಅನ್ಸಾರಿ, ಸಾದಿಕ್ ಪಾಷ, ಅಯಾಜ್ ಪಾಷ, ನಜೀರ್ ಖಾನ್ ಮುಜಾಹಿದ್ ಪಾಷ ಇದ್ದರು.
     

    
 

Read These Next

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...

ಗೊಂದಲಗಳ ನಡುವೆ ಮುಂದೂಡಲ್ಪಟ್ಟ ಪುರಸಭೆ ವ್ಯಾಪ್ತಿಯ ವಿವಿಧ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ

ಭಟ್ಕಳ: ಇಲ್ಲಿನ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ರವರ ಅಧ್ಯಕ್ಷತೆಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಮಾರ್ಕೇಟಗಳ ಹರಾಜು ...

ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...