ಮತದಾರರ ಪಟ್ಟಿ ಪರಿಷ್ಕರಣೆ

Source: sonews | By Staff Correspondent | Published on 3rd November 2018, 8:15 PM | Coastal News |

ಕಾರವಾರ: ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಹಿನ್ನಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬಿ.ಎಲ್.ಒ ಮನೆ ಮನೆ ಭೇಟಿ ನೀಡುತ್ತಿದ್ದು ಬಿ.ಎಲ್.ಒ ಗಳು ಭೇಟಿ ನೀಡಿದ ಸಂಧರ್ಭದಲ್ಲಿ ಮತದಾರರು ತಮ್ಮ ಕುಟುಂಬದ ವಿವರಗಳನ್ನು ನಿಖರವಾಗಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿರುತ್ತಾರೆ. 
 

ವಿವಾಹವಾಗಿ ಊರು ತೋರೆದಿರುವ, ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಸ್ಥಳಾಂತರಗೊಂಡಿರುವ ಮತದಾರರ ವಿವರಗಳನ್ನು ತಪ್ಪದೇ ನೀಡಿ ಅವರ ಹೆಸರು ಕಡಿಮೆ ಮಾಡುವ ಬಗ್ಗೆ ನಮೂನೆ-7ನ್ನು ನೀಡಿ ಸಹಕರಿಸುವಂತೆ ಕೋರಲಾಗಿದೆ.
 

ಈಲ್ಲೆಯಿಂದ ಹೊರಗೆ ವಾಸ್ತವ್ಯ ಹೊಂದಿರುವ ಮತದಾರರು ಈ ಜಿಲ್ಲೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಲ್ಲಿ ಜಿಲ್ಲೆಯ ಮತದಾರರ ಪಟ್ಟಿಯಿಂದ ಹೆಸರನ್ನು ಕಡಿಮೆ ಮಾಡೊಳ್ಳಬೇಕೆಂದು ಮತದಾರರ ಗಮನಕ್ಕೆ ತರಲಾಗಿದೆ.

Read These Next

ದ.ಕ.ಜಿಲ್ಲೆಯಲ್ಲಿ 441 ಡೆಂಗ್ ಪ್ರಕರಣಗಳು ಪತ್ತೆ; ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗವಾದ ಡೆಂಗ್ ಹಾಗೂ ಮಲೇರಿಯಾ ಹಾವಳಿ ತೀವ್ರಗೊಂಡಿದ್ದು, ನಿನ್ನೆ ಸಂಜೆ (ಗುರುವಾರ) ಶಾಲಾ ...