ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟ 

Source: sonews | By Staff Correspondent | Published on 18th July 2017, 11:04 PM | Coastal News | NewsVoir |

ಕಾರವಾರ: ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ, ಮುಖ್ಯ ಶಿಕ್ಷಕರ ಹಾಗೂ ಡಿ ದರ್ಜೆ ನೌಕರರ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಕಾರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಿಸಿದ್ದಾರೆ. 
ಇಲಾಖೆ ವೆಬ್ ಸೆಟ್  sನಲ್ಲಿ ಸಹ ಜೆಷ್ಠತಾ ಪಟ್ಟಿಯನ್ನು ವಿಕ್ಷಿಸಬಹುದಾಗಿದೆ. ಶಾಲಾ ನೌಕರರ ಸೇವಾವಿವರದ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಜುಲೈ ೩೦ ರೊಳಗೆ ದಾಖಲೆ ಸಮೇತ ದ್ವಿಪ್ರತಿಯಲ್ಲಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಹಾಗೂ ಬಡ್ತಿ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ೨೪-೩-೨೦೦೩ ವರೆಗಿನ ಶಿಕ್ಷಕರ ಪಟ್ಟಿಯನ್ನು ಪರಿಷ್ಕರಿಸಲು ತಾತ್ಕಾಲಿ ಪಟ್ಟಿಯನ್ನು ಸಹನಿರ್ದೇಶಕರು ಸಾರ್ವಜನಿಕ ಸಿಕ್ಷಣ ಇಲಾಖೆ ಬೆಳಗಾಂವ ರವರು ಪ್ರಕಟಿಸಿರುತ್ತಾರೆ. ಸದ್ರಿ ಪಟ್ಟಿ ಪರಿಶೀಲಿಸಿ ಸೇವಾ ವಿವರದ ಬಗ್ಗೆ ಆಕ್ಷೇಪಣೆಗಳೆನಾದರೂ ಇದ್ದಲ್ಲಿ ಜುಲೈ ೨೦ ರೊಳಗಾಗಿ ದಾಖಲೆ ಸಮೇತ ದ್ವಿಪ್ರತಿಯಲ್ಲಿ ಸಲ್ಲಿಸುವಂತೆ ಕಾರವಾರ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀಕಾಂತ ಟಿ.ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಜಿಲ್ಲೆಯಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯವ ನೀರು ಪೂರೈಸಲು ಅಗತ್ಯ ಕ್ರಮ : ಸಚಿವ ಮಧು ಎಸ್ ಬಂಗಾರಪ್ಪ

ಶಿವಮೊಗ್ಗ : ಪ್ರಸಕ್ತ ಸಾಲಿನ ಮುಂಗಾರು ವಿಫಲವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ...