ಕಾರವಾರ:ರಾಕ್ ಗಾರ್ಡನ್ ನಲ್ಲಿ ಕುಡಕನಿಂದ ಪ್ರವಾಸಿಗರ ಮೇಲೆ ಹಲ್ಲೆ

Source: sonews | By Sub Editor | Published on 13th March 2018, 12:09 AM | Coastal News | Don't Miss |

ಕಾರವಾರ: ನೂತನವಾಗಿ ನಿರ್ಮಿಸಿದ ರಾಕ್ ಗಾರ್ಡನ್ ನಲ್ಲಿ ವೀಕ್ಷಣೆ ಮಾಡಲು ಬಂದಿದ್ದ ಪ್ರವಾಸಿಗರ ಮೇಲೆ ಕುಡಕನೋರ್ವನೊಬ್ಬ ಹಲ್ಲೆ ಮಾಡಿದ ಘಟನೆ ಇಂದು ನಡೆದಿದೆ.

ರಾಕ್ ಗಾರ್ಡನ್ ವೀಕ್ಷಣೆ ಮಾಡಲು ಬಂದ ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ ಕುಡುಕ ಪ್ರವಾಸಿಗನ ದಾಂದಲೆಯಿಂದ ಪ್ರವಾಸಿಗರು ಆತಂಕಿತರಾಗಿದ್ದು ರಾಕ್ ಗಾರ್ಡನ್ ಸಿಬ್ಬಂದಿ ಹಾಗೂ ಸ್ಥಳೀಯರು ಕುಡುಕನಿಗೆ ಥಳಿಸಿದ್ದಾರೆ. ಇದರಿಂದಾಗಿ ಕುಡಕನು ಅಸ್ಥವ್ಯಸ್ತಗೊಂಡಿದ್ದಾನೆ.ಘಟನಾ ಸ್ಥಳಕ್ಕೆ ನಗರಠಾಣಾ ಪೊಲೀಸರು ಭೇಟಿ ನೀಡಿ ಕುಡಕನನ್ನು ವಶಕ್ಕೆ ಪಡೆದು ಅಸ್ತವ್ಯಸ್ಥಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಕಾರವಾರ ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಗಣಪತಿ ಉಳ್ವೇಕರ್  ಹಾಗೂ ಮಹಿಳಾ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.

 

Read These Next

ಕಡಲಾಳದಲ್ಲಿ ಸಹಸ್ರಮಾನ ಮತದಾರ

ಕಾರವಾರ : ಜನವರಿ 1, 2000ನೇ  ಇಸವಿಯಲ್ಲಿ ಜನಿÀಸಿದ ಸಹಸ್ರಮಾನ ಮತದಾರರಿಗೆ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಕಾರವಾರ ಅರಬ್ಬಿ ಸಮುದ್ರದ ...

ಕಡಲಾಳದಲ್ಲಿ ಸಹಸ್ರಮಾನ ಮತದಾರ

ಕಾರವಾರ : ಜನವರಿ 1, 2000ನೇ  ಇಸವಿಯಲ್ಲಿ ಜನಿÀಸಿದ ಸಹಸ್ರಮಾನ ಮತದಾರರಿಗೆ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಕಾರವಾರ ಅರಬ್ಬಿ ಸಮುದ್ರದ ...

ಕಂಪ್ಯೂಟರ್ ಆಫೀಸ್ ಆಟೋಮೇಶನ್  ಪರೀಕ್ಷೆಯಲ್ಲಿ ದ್ವಾರಕನಾಥ್ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

ಶ್ರೀನಿವಾಸಪುರ: ಕಳೆದ ಜನವರಿ  ಮಾಹೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 6 ತಿಂಗಳ  ಕಂಪ್ಯೂಟರ್ ಆಫೀಸ್ ಆಟೋಮೇಶನ್ ...