ಕಾರವಾರ  : ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: sonews | By Staff Correspondent | Published on 23rd June 2018, 10:11 PM | Coastal News |

ಕಾರವಾರ  : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 153.3 ಮಿಮಿ ಮಳೆಯಾಗಿದ್ದು ಸರಾಸರಿ 13.9 ಮಿ.ಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆ ಪ್ರಮಾಣ 699 ಮಿ.ಮೀ ಇದ್ದು, ಇದುವರೆಗೆ ಸರಾಸರಿ 530.7 ಮಿ.ಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 12 ಮಿ.ಮೀ ಭಟ್ಕಳ 25 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವg18.3 ಮಿ.ಮೀ ಕಾರವಾರ 43.2 ಮಿ.ಮಿ, ಕುಮಟಾ 18.2 ಮಿ.ಮೀ, ಮುಂಡಗೋಡ 0.8 ಮಿ.ಮೀ ಸಿದ್ದಾಪುರ 7.4 ಮಿ.ಮೀ. ಶಿರಸಿ 10 ಮಿ.ಮೀ ಜೋಯಡಾ 9.2ಮಿ.ಮೀ, ಯಲ್ಲಾಪುರ 9.2 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
 

ಕದ್ರಾ: 34.50ಮೀ (ಗರಿಷ್ಟ), 30.35 ಮೀ (ಇಂದಿನ ಮಟ್ಟ), 2871 ಕ್ಯೂಸೆಕ್ಸ್ (ಒಳಹರಿವು) 2315  ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 68.25 ಮೀ. (ಇಂದಿನ ಮಟ್ಟ), 1502 ಕ್ಯೂಸೆಕ್ಸ್ (ಒಳ ಹರಿವು) 1502 (ಹೊರ ಹರಿವು ) ಸೂಪಾ: 564ಮೀ (ಗ),534.10 ಮೀ (ಇ.ಮಟ್ಟ), 1289.37 ಕ್ಯೂಸೆಕ್ಸ್  (ಒಳ ಹರಿವು), 2644.330 ಕ್ಯೂಸೆಕ್ಸ (ಹೊರ ಹರಿವು ) ತಟ್ಟಿಹಳ್ಳ: 468.38ಮೀ (ಗ), 454.55 ಮೀ (ಇ.ಮಟ್ಟ), ( ಒಳ ಮತ್ತು ಹೊರ ಹರಿವು ಇರುವದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 435.51 ಮೀ (ಇ.ಮಟ್ಟ), 3621 ಕ್ಯೂಸೆಕ್ಸ್ (ಒಳ ಹರಿವು) 4536 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 49 ಮೀ (ಇ.ಮಟ್ಟ) 3417 ಕ್ಯೂಸೆಕ್ಸ್ (ಒಳ ಹರಿವು) 2433 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1765.85 ಅಡಿ (ಇಂದಿನ ಮಟ್ಟ).  5007 ಕೂಸೆಕ್ಸ (ಒಳ ಹರಿವು) 3498 ಕ್ಯೂಸೆಕ್ಸ್(ಹೊರ ಹರಿವು) 
 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...