ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: sonews | By Staff Correspondent | Published on 25th June 2018, 11:08 PM | Coastal News | Don't Miss |

ಕಾರವಾರ  : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 238.1 ಮಿಮೀ ಮಳೆಯಾಗಿದ್ದು ಸರಾಸರಿ 21.6 ಮಿ.ಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆ ಪ್ರಮಾಣ 699 ಮಿ.ಮೀ ಇದ್ದು, ಇದುವರೆಗೆ ಸರಾಸರಿ 595.6 ಮಿ.ಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 15.6 ಮಿ.ಮೀ ಭಟ್ಕಳ 82.4 ಮಿ.ಮೀ, ಹಳಿಯಾಳ 6.6 ಮಿ.ಮೀ, ಹೊನ್ನಾವg 41.4 ಮಿ.ಮೀ ಕಾರವಾರ 16.6 ಮಿ.ಮಿ, ಕುಮಟಾ 21.6 ಮಿ.ಮೀ, ಮುಂಡಗೋಡ 2 ಮಿ.ಮೀ ಸಿದ್ದಾಪುರ 4.2 ಮಿ.ಮೀ. ಶಿರಸಿ 16.5 ಮಿ.ಮೀ ಜೋಯಡಾ 20 ಮಿ.ಮೀ, ಯಲ್ಲಾಪುರ 11.2 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.

ಕದ್ರಾ: 34.50ಮೀ (ಗರಿಷ್ಟ), 30.45 ಮೀ (ಇಂದಿನ ಮಟ್ಟ), 560.00 ಕ್ಯೂಸೆಕ್ಸ್ (ಒಳಹರಿವು) (ಹೊರ ಹರಿವು ಇರುವುÀದಿಲ್ಲ) ಕೊಡಸಳ್ಳಿ: 75.50 ಮೀ (ಗರಿಷ್ಟ), 68.50 ಮೀ. (ಇಂದಿನ ಮಟ್ಟ), 548  ಕ್ಯೂಸೆಕ್ಸ್ (ಒಳ ಹರಿವು)  (ಹೊರ ಹರಿವು ಇರುವುದಿಲ್ಲ) ಸೂಪಾ: 564ಮೀ (ಗ),534.30 ಮೀ (ಇ.ಮಟ್ಟ), 2718.000 ಕ್ಯೂಸೆಕ್ಸ್  (ಒಳ ಹರಿವು), (ಹೊರ ಹರಿವು ಇರುವುದಿಲ್ಲ ) ತಟ್ಟಿಹಳ್ಳ: 468.38ಮೀ (ಗ), 454.58 ಮೀ (ಇ.ಮಟ್ಟ), 94.000 ( ಒಳ ಹರಿವು) (ಹೊರ ಹರಿವು ಇರುವದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 435.43 ಮೀ (ಇ.ಮಟ್ಟ), 77 ಕ್ಯೂಸೆಕ್ಸ್ (ಒಳ ಹರಿವು) 167 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 51.08 ಮೀ (ಇ.ಮಟ್ಟ) 2294 ಕ್ಯೂಸೆಕ್ಸ್ (ಒಳ ಹರಿವು) 673.000 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1766.25 ಅಡಿ (ಇಂದಿನ ಮಟ್ಟ).  4917 ಕೂಸೆಕ್ಸ (ಒಳ ಹರಿವು) 1984 ಕ್ಯೂಸೆಕ್ಸ್(ಹೊರ ಹರಿವು) 
 
Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...