ಮಾರ್ಚ 27ರಂದು ನೇತ್ರಾಣಿ ನಡುಗಡ್ಡೆಯಲ್ಲಿ ಶಶ್ರ್ತಾಭ್ಯಾಸ 

Source: sonews | By Staff Correspondent | Published on 22nd March 2018, 11:15 PM | Coastal News | Don't Miss |

ಕಾರವಾರ: ಭಾರತೀಯ ನೌಕಾದಳ ಹಡಗುಗಳು ಮಾರ್ಚ 27 ರಂದು ಬೆಳಗ್ಗೆ 5 ರಿಂದ ಮದ್ಯಾಹ್ನ 1 ಗಂಟೆಯವರೆಗೆ ನೇತ್ರಾಣಿ ನಡುಗಡ್ಡೆಯಲ್ಲಿ ಶಶ್ತ್ರಾಭ್ಯಾಸ ನಡೆಸಲಿವೆ.

ಮೀನುಗಾರರು ಹಾಗೂ ಸ್ಕೂಬಾ ಡೈವಿಂಗ ನಿರ್ವಾಹಕರು ಈ ಅವದಿಯಲ್ಲಿ ಮೀನುಗಾರಿಕೆ ಮತ್ತು ಸ್ಕೂಬಾ ಡೈವಿಂಗ್‍ಗೆ ತೆರಳದಿರುವಂತೆ ನೌಕಾನೆಲೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...