ಕಾರವಾರ: ಜುಲೈ ೨೬ರಂದು ಜಿಲ್ಲೆಯ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: varthabhavan | By Arshad Koppa | Published on 27th July 2017, 8:10 AM | Coastal News | Special Report |

ಕಾರವಾರ ಜುಲೈ 26 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 50.3ಮಿ.ಮೀ ಮಳೆಯಾಗಿದ್ದು ಸರಾಸರಿ 4.6 ಮಿ.ಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 987.6 ಮಿ.ಮೀ ಇದ್ದು ಇದುವರೆಗೆ ಸರಾಸರಿ 663.6 ಮಳೆ ದಾಖಲಾಗಿದೆ. 
               

ಅಂಕೋಲಾ 8.4 ಮಿ.ಮೀ,  ಭಟ್ಕಳ 2.8 ಮಿ.ಮೀ, ಹಳಿಯಾಳ 3.9 ಮಿ.ಮೀ. , ಹೊನ್ನಾವರ 5.4 ಮಿ.ಮೀ, ಕಾರವಾರ 1.6 ಮಿ.ಮೀ, ಕುಮಟಾ 0.8 ಮಿ.ಮೀ, ಮುಂಡಗೋಡ 0.8 ಮಿ.ಮೀ, ಸಿದ್ದಾಪುರ 4.6 ಮಿ.ಮೀ, ಶಿರಸಿ 9  ಮಿ.ಮೀ., ಜೋಯಡಾ 11 ಮಿ.ಮೀ ಯಲ್ಲಾಪುರ 2 ಮಿ.ಮೀ, ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ. 
ಕದ್ರಾ: 34.50 ಮೀ (ಗರಿಷ್ಟ), 29.90 ಮೀ (ಇಂದಿನ ಮಟ್ಟ), 11978 ಕ್ಯೂಸೆಕ್ಷ (ಒಳಹರಿವು) 11451 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 69.35 ಮೀ. (ಇಂದಿನ ಮಟ್ಟ), 3426 ಕ್ಯೂಸೆಕ್ಸ್ (ಒಳ ಹರಿವು) 8947 ಕ್ಯೂಸೆಕ್ಸ್ (ಹೊರ ಹರಿವು) ಸೂಪಾ: 564ಮೀ (ಗ), 542.55 ಮೀ (ಇ.ಮಟ್ಟ),9814.391 ಕ್ಯೂಸೆಕ್ಸ್ (ಒಳ ಹರಿವು) 1976.897 ಕ್ಯೂಸೆಕ್ಸ್ ( ಹೊರ ಹರಿವು)   ತಟ್ಟಿಹಳ್ಳ: 468.38ಮೀ (ಗ), 452.08 ಮೀ (ಇ.ಮಟ್ಟ), (ಒಳ ಹರಿವು ಮತ್ತು ಹೊರ ಹರಿವು ಇರುವದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 433.92 ಮೀ (ಇ.ಮಟ್ಟ), 803 ಕ್ಯೂಸೆಕ್ಸ್ (ಒಳ ಹರಿವು) 2640 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 48.34 ಮೀ (ಇ.ಮಟ್ಟ), 3103 ಕ್ಯೂಸೆಕ್ಸ್(ಒಳ ಹರಿವು) 4867 ಕ್ಯೂಸೆಕ್ಸ್(ಹೊರ ಹರಿವು) ಲಿಂಗನಮಕ್ಕಿ 1819 ಅಡಿ (ಗ), 1778.55 ಅ (ಇಂದಿನ ಮಟ್ಟ). 12826 ಕೂಸೆಕ್ಸ (ಒಳ ಹರಿವು) 2509 ಕ್ಯೂಸೆಕ್ಸ್(ಹೊರ ಹರಿವು)

ಅರ್ಜಿ ಅಹ್ವಾನ 
ಕಾರವಾರ ಜುಲೈ 25 : ಹೊನ್ನಾವರ  ಪ್ರಾದೇಶಿಕ ಸಾರಿಗೆ ಕಚೇರಿಯು ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ವ್ಯಾಪ್ತಿಯ ಕೃಷಿ ಬಳಕೆ ಟ್ಯಾಕ್ಟರ್ ಟ್ರೇಲರ್ ಹೊ0ದಿರುವ ರೈತರಿಗೆ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳು ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿ, ಕಲಿಕಾ ಚಾಲನಾ ಪರವಾನಗಿ ಮತ್ತು ಅನುಜ್ಞಾಪತ್ರ ನೀಡುವದಕ್ಕೆ ಸಂಭಂಧಿಸಿದ0ತೆ ಅರ್ಜಿ ಆಹ್ವಾನಿಸಿದೆ.
 

ಅರ್ಜಿ ಸಲ್ಲಿಸಬಯಸುವ ರೈತರು ಅರ್ಜಿಯೊಮದಿಗೆ ವಿಳಾಸ ಪುರಾವೆ, ಜನ್ಮ ದಿನಾಂಕ, ಟ್ರ್ಯಾಟ್ಕರ್ ಟ್ರೇಲರ್ ನೋಂದಣ  ಪುರಾವೆ ಮತ್ತು ಪಹಣ   ಪತ್ರಗಳನ್ನು ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಸಾರಿಗೆ ಕಛೇರಿ, ರಾಮತೀರ್ಥ ರಸ್ತೆ ಎ.ಪಿ.ಎಮ್.ಸಿ ಕಟ್ಟಡ ಹೊನ್ನಾವರ, ದೂರವಾಣ  ಸಂಖ್ಯೆ 08327-220033 ಸಂಪರ್ಕಿಸಲು ಕೋರಲಾಗಿದೆ.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...