ಕಾರವಾರ: ಜುಲೈ ೨೫ರಂದು ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: varthabhavan | By Arshad Koppa | Published on 26th July 2017, 8:01 AM | Coastal News | Guest Editorial |

ಕಾರವಾರ ಜುಲೈ 25 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 186.7ಮಿ.ಮೀ ಮಳೆಯಾಗಿದ್ದು ಸರಾಸರಿ 16.97 ಮಿ.ಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 987.6 ಮಿ.ಮೀ ಇರುತ್ತದೆ. 
               ಅಂಕೋಲಾ 7 ಮಿ.ಮೀ,  ಭಟ್ಕಳ 46 ಮಿ.ಮೀ, ಹಳಿಯಾಳ 8.8 ಮಿ.ಮೀ. , ಹೊನ್ನಾವರ 19.8 ಮಿ.ಮೀ, ಕಾರವಾರ 21.5 ಮಿ.ಮೀ, ಕುಮಟಾ 13 ಮಿ.ಮೀ, ಮುಂಡಗೋಡ 3.4ಮಿ.ಮೀ, ಸಿದ್ದಾಪುರ 18.6 ಮಿ.ಮೀ, ಶಿರಸಿ 24 ಮಿ.ಮೀ., ಜೋಯಡಾ 18.2 ಮಿ.ಮೀ ಯಲ್ಲಾಪುರ 6.4 ಮಿ.ಮೀ, ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ. 
ಕದ್ರಾ: 34.50 ಮೀ (ಗರಿಷ್ಟ), 29.85 ಮೀ (ಇಂದಿನ ಮಟ್ಟ), 10275 ಕ್ಯೂಸೆಕ್ಷ (ಒಳಹರಿವು) 15772 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 70.30 ಮೀ. (ಇಂದಿನ ಮಟ್ಟ), 3666 ಕ್ಯೂಸೆಕ್ಸ್ (ಒಳ ಹರಿವು) 7827 ಕ್ಯೂಸೆಕ್ಸ್ (ಹೊರ ಹರಿವು) ಸೂಪಾ: 564ಮೀ (ಗ), 542.30 ಮೀ (ಇ.ಮಟ್ಟ),12465.874 ಕ್ಯೂಸೆಕ್ಸ್ (ಒಳ ಹರಿವು) 52.592 ಕ್ಯೂಸೆಕ್ಸ್ ( ಹೊರ ಹರಿವು)   ತಟ್ಟಿಹಳ್ಳ: 468.38ಮೀ (ಗ), 452.08 ಮೀ (ಇ.ಮಟ್ಟ), (ಒಳ ಹರಿವು ಮತ್ತು ಹೊರ ಹರಿವು ಇರುವದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 434.15 ಮೀ (ಇ.ಮಟ್ಟ), 478 ಕ್ಯೂಸೆಕ್ಸ್ (ಒಳ ಹರಿವು) 1361 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 49.20 ಮೀ (ಇ.ಮಟ್ಟ), 339.70 ಕ್ಯೂಸೆಕ್ಸ್(ಒಳ ಹರಿವು) 4744 ಕ್ಯೂಸೆಕ್ಸ್(ಹೊರ ಹರಿವು) ಲಿಂಗನಮಕ್ಕಿ 1819 ಅಡಿ (ಗ), 1778 ಅ (ಇಂದಿನ ಮಟ್ಟ). 16545 ಕೂಸೆಕ್ಸ (ಒಳ ಹರಿವು) 2015 ಕ್ಯೂಸೆಕ್ಸ್(ಹೊರ ಹರಿವು)

                 ರೈತ ಸಾರಥಿ ಅರ್ಜಿ ಅಹ್ವಾನ 
ಕಾರವಾರ ಜುಲೈ 25 : ಕಾರವಾರ ಪ್ರಾದೇಶಿಕ ಸಾರಿಗೆ ಕಚೇರಿಯು ಅಂಕೋಲಾ ಮತ್ತು ಕಾರವಾರ ತಾಲೂಕಿನ ವ್ಯಾಪ್ತಿಯ ಕೃಷಿ ಬಳಕೆ ಟ್ಯಾಕ್ಟರ್ ಟ್ರೇಲರ್ ಹೊಮದಿರುವ ರೈತರಿಗೆ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳು ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿ, ಕಲಿಕಾ ಚಾಲನಾ ಪರವಾನಗಿ ಮತ್ತು ಅನುಜ್ಞಾಪತ್ರ ನೀಡುವದಕ್ಕೆ ಸಂಭಂಧಿಸಿದಮತೆ ಅರ್ಜಿ ಆಹ್ವಾನಿಸಿದೆ.
  ಅರ್ಜಿ ಸಲ್ಲಿಸಬಯಸುವ ರೈತರು ಅರ್ಜಿಯೊಮದಿಗೆ ವಿಳಾಸ ಪುರಾವೆ, ಜನ್ಮ ದಿನಾಂಕ, ಟ್ರ್ಯಾಟ್ಕರ್ ಟ್ರೇಲರ್ ನೋಂದಣ  ಪುರಾವೆ ಮತ್ತು ಒಕ್ಕಲುತನ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಸಾರಿಗೆ ಕಛೇರಿ, ಕಾರವಾರ ಸಂಪರ್ಕಿಸಲು ಕೋರಲಾಗಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...