ಕಾರವಾರ: ಆಗಸ್ಟ್ 7 ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: varthabhavan | By Arshad Koppa | Published on 8th August 2017, 8:27 AM | Coastal News | Guest Editorial |

ಕಾರವಾರ ಆಗಸ್ಟ 7 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 45.3 ಮಿ.ಮೀ ಮಳೆಯಾಗಿದ್ದು ಸರಾಸರಿ 4.1 ಮಿ.ಮೀ ಮಳೆ ದಾಖಲಾಗಿದೆ. ಆಗಸ್ಟ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 598.3 ಮಿ.ಮೀ ಇದ್ದು ಇದುವರೆಗೆ ಸರಾಸರಿ 93 ಮಿ.ಮೀ. ಮಳೆ ದಾಖಲಾಗಿದೆ. 
       ಅಂಕೋಲಾ 1.4 ಮಿ.ಮೀ,  ಭಟ್ಕಳ 2.2 ಮಿ.ಮೀ, ಹಳಿಯಾಳ 2.2 ಹೊನ್ನಾವರ 4.2 ಮಿ.ಮೀ, ಕಾರವಾರ 3.6 ಮಿ.ಮೀ, ಕುಮಟಾ 0.6 ಮಿ.ಮೀ, ಮುಂಡಗೋಡ 2.ಮಿ.ಮೀ, ಸಿದ್ದಾಪುರ 8.4 ಮಿ.ಮೀ, ಶಿರಸಿ 18.5 ಮಿ.ಮೀ., ಜೋಯಡಾ 1.2 ಮಿ.ಮೀ, ಯಲ್ಲಾಪುರ 1 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ. 
ಕದ್ರಾ: 34.50ಮೀ (ಗರಿಷ್ಟ), 31.20 ಮೀ (ಇಂದಿನ ಮಟ್ಟ), 7971 ಕ್ಯೂಸೆಕ್ಸ್ (ಒಳಹರಿವು) 5023 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 69. ಮೀ. (ಇಂದಿನ ಮಟ್ಟ), 3017 ಕ್ಯೂಸೆಕ್ಸ್ (ಒಳ ಹರಿವು) 5302 (ಹೊರ ಹರಿವು ) ಸೂಪಾ: 564ಮೀ (ಗ),544.40 ಮೀ (ಇ.ಮಟ್ಟ), 9452.814 ಕ್ಯೂಸೆಕ್ಸ್  (ಒಳ ಹರಿವು), 2154 ಕ್ಯೂಸೆಕ್ಸ್   (ಹೊರ ಹರಿವು ) ತಟ್ಟಿಹಳ್ಳ: 468.38ಮೀ (ಗ), 452.29 ಮೀ (ಇ.ಮಟ್ಟ),  (ಒಳ ಮತ್ತು ಹೊರ ಹರಿವು ಇರುವದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 434.39 ಮೀ (ಇ.ಮಟ್ಟ), 472 ಕ್ಯೂಸೆಕ್ಸ್ (ಒಳ ಹರಿವು) 2628 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 48.17 ಮೀ (ಇ.ಮಟ್ಟ) 3507 ಕ್ಯೂಸೆಕ್ಸ್ (ಒಳ ಹರಿವು) 5261 ಕ್ಯೂಸೆಕ್ಸ್  (ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1783.60 ಅ (ಇಂದಿನ ಮಟ್ಟ).  8980 ಕೂಸೆಕ್ಸ (ಒಳ ಹರಿವು) 1619.37 ಕ್ಯೂಸೆಕ್ಸ್(ಹೊರ ಹರಿವು) 

                   ಪ್ರವಾಸಿ ಅತಿಥಿ ಗೃಹ ಸೌಲಭ್ಯ ಲಭ್ಯ 
ಕಾರವಾರ ಆಗಸ್ಟ 7 : ಮಹಾರಾಷ್ಟ್ರದ ಒಸ್ಮನಾಬಾಧ ಜಿಲ್ಲೆಯ ತುಳಜಾಪುರದಲ್ಲಿ ಪ್ರಸಿದ್ದ ತುಳಜಾ ಭವಾನಿ ದೇವಸ್ಥಾನಕ್ಕೆ ಕರ್ನಾಟಕದಿಂದ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾಧಿಗಳ ಅನಕೂಲಕ್ಕೆ ಒಂದು ಅತಿಥಿ ಗೃಹವನ್ನು ನಿರ್ಮಿಸಲಾಗಿದ್ದು, ಅತಿಥಿ ಗೃಹದ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕೆಂದು ದಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Read These Next

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...