ಕಾರವಾರ: ಆಗಸ್ಟ್ ೨೪ ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: varthabhavan | By Arshad Koppa | Published on 25th August 2017, 10:25 PM | Coastal News | Special Report |

ಕಾರವಾರ ಆಗಸ್ಟ 24 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 153.6 ಮಿ.ಮೀ ಮಳೆಯಾಗಿದ್ದು ಸರಾಸರಿ 14 ಮಿ.ಮೀ ಮಳೆ ದಾಖಲಾಗಿದೆ. ಆಗಸ್ಟ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 598.3 ಮಿ.ಮೀ ಇದ್ದು ಇದುವರೆಗೆ ಸರಾಸರಿ 267.6 ಮಿ.ಮೀ. ಮಳೆ ದಾಖಲಾಗಿದೆ. 
       ಅಂಕೋಲಾ 31  ಮಿ.ಮೀ,  ಭಟ್ಕಳ 36. ಮಿ.ಮೀ, ಹಳಿಯಾಳ 0.0 ಹೊನ್ನಾವರ 5.8 ಮಿ.ಮೀ, ಕಾರವಾರ 28.0 ಮಿ.ಮೀ, ಕುಮಟಾ 22.3 ಮಿ.ಮೀ, ಮುಂಡಗೋಡ 15.4 .ಮಿ.ಮೀ, ಸಿದ್ದಾಪುರ 3.6 ಮಿ.ಮೀ, ಶಿರಸಿ 3.5 ಮಿ.ಮೀ., ಜೋಯಡಾ 5.6 ಮಿ.ಮೀ, ಯಲ್ಲಾಪುರ 2.4 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ :. 
ಕದ್ರಾ: 34.50ಮೀ (ಗರಿಷ್ಟ), 31.10 ಮೀ (ಇಂದಿನ ಮಟ್ಟ), 3282 ಕ್ಯೂಸೆಕ್ಸ್ (ಒಳಹರಿವು) 3282 ಕ್ಯೂಸೆಕ್ಸ  (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 68.90 ಮೀ. (ಇಂದಿನ ಮಟ್ಟ), 1977 ಕ್ಯೂಸೆಕ್ಸ್ (ಒಳ ಹರಿವು) 1977  (ಹೊರ ಹರಿವು ) ಸೂಪಾ: 564ಮೀ (ಗ),544.95 ಮೀ (ಇ.ಮಟ್ಟ), 5877.660 ಕ್ಯೂಸೆಕ್ಸ್  (ಒಳ ಹರಿವು), 2499.410 ಕ್ಯೂಸೆಕ್ಸ (ಹೊರ ಹರಿವು )  ತಟ್ಟಿಹಳ್ಳ: 468.38ಮೀ (ಗ), 451.51 ಮೀ (ಇ.ಮಟ್ಟ),  (ಒಳ ಹರಿವು ಇರುವದಿಲ್ಲ) 12. ಕ್ಯೂಸೆಕ್ಸ (ಹೊರ ಹರಿವು) ಬೊಮ್ಮನಹಳ್ಳಿ: 438.38 ಮೀ (ಗ), 435.74 ಮೀ (ಇ.ಮಟ್ಟ), 2942 ಕ್ಯೂಸೆಕ್ಸ್ (ಒಳ ಹರಿವು) 1855 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 50.03 ಮೀ (ಇ.ಮಟ್ಟ) 3076 ಕ್ಯೂಸೆಕ್ಸ್ (ಒಳ ಹರಿವು) 4446 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1788.40 ಅ (ಇಂದಿನ ಮಟ್ಟ).  7946 ಕೂಸೆಕ್ಸ (ಒಳ ಹರಿವು) 2585.34 ಕ್ಯೂಸೆಕ್ಸ (ಹೊರ ಹರಿವು ) 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...